ತಾಯಿ ಜೊತೆ ಕಳೆದ ಹೊತ್ತು.
ತಾಯಿ ಕಲಿಸಿದ ಪಾಠ.
ತಾಯಿ ಜೊತೆಗಿಟ್ಟ ಹೆಜ್ಜೆ.
ತಾಯಿ ಮಾಡಿಸಿದ ಅಮೃತ ಊಟ.
ತಾಯಿ ಕೊಟ್ಟ ಅತ್ಯಂತ ಮುತ್ತು.
ತಾಯಿ ತೂಗಿ ಲಾಲಾಡಿಸಿದ ತೊಟ್ಟಿಲು,
ತಾಯಿ ನಿರ್ಮಿಸಿದ ನಗು ಕಲೆ.
ತಾಯಿಯ ಒಲವಿನ ಸ್ಪರ್ಶ.
ಎಲ್ಲೆಲ್ಲೂ ನೀನೇ…ನೀನಿಲ್ಲದ ಕಡೆ ನಾನಿಲ್ಲ,
ಅಮ್ಮನ ನೆರಳು, ಅಮ್ಮನ ನೆನಪು, ಅಮ್ಮನ ನೆನೆವಿಕೆ, ಅಮ್ಮನ ನೆನೆದಾಳುವಿಕೆ, ಅಮ್ಮನ ನಗು, ಅಮ್ಮನ ನಕ್ಷೆಗಳು, ಅಮ್ಮನ ನೆಡೆತೆ,
ಅಮ್ಮನ ನಾಟ್ಯ, ನನ್ನವ್ವ ನನ್ನಮ್ಮನ
ಸವಿನೆನಪುಗಳು ಮಾತ್ರವೇ ಉಳಿದಿವೆ…

ಇಂತಿ ನಿಮ್ಮ ಭರ್ಮಪ್ಪ ಮಾಗಳದ ಜಿ ದಾದಾಪುರ.



















