ಆತ್ಮೀಯರೆ ನಮಸ್ಕಾರಗಳು…
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆಗೆ ಪದೋನ್ನತಿ ಹೊಂದಿ ತವರು ಜಿಲ್ಲೆ ನನ್ನೂರು, ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಮತ್ತೊಮ್ಮೆ ಸೇವೆ ಮಾಡುವ ಅವಕಾಶ ಲಭಿಸಿರುವುದು ನನಗೆ ಖುಷಿ ತಂದಿದೆ.
ತವರು ನೆಲ ಕೊಪ್ಪಳ ಜಿಲ್ಲೆಯ ನಿಮ್ಮೆಲ್ಲರ ಪ್ರೀತಿ, ಸ್ನೇಹ, ವಿಶ್ವಾಸವನ್ನು ನಾನು ಸದಾಕಾಲ ಉಳಿಸಿಕೊಳ್ಳುವೆ. ಜೊತೆಗೆ ನಿಮ್ಮಿಂದ ಸಲಹೆ, ಮಾರ್ಗದರ್ಶನ ಕೋರುವೆ.
ನನ್ನ ಸಂಪರ್ಕ ಸಂಖ್ಯೆ: 9916111356 ಗೆ ಕರೆ ಮಾಡಿ, ಮಾತನಾಡಿರಿ. ನಾನು ಯಾವಾಗಲು ನಿಮ್ಮ ಜೊತೆಗಿರಲು ಬಯಸುವೆ.
ಧನ್ಯವಾದಗಳು
- ನಿಮ್ಮ ನಲ್ಮೆಯ
ಗವಿಸಿದ್ದಪ್ಪ ಹೊಸಮನಿ (ಗವೀ..)
ಸಹಾಯಕ ನಿರ್ದೇಶಕರು,
ವಾರ್ತಾ ಇಲಾಖೆ,
ಕೊಪ್ಪಳ ಜಿಲ್ಲೆ.




















