ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸಡಗರ ಸಂಭ್ರಮದಿಂದ ಆಚರಣೆಯಾದ ಕವಡೇಪೀರ ಅಲಾಯ್ ಬಿಲಾಯ್.
ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಸಡಗರ ಸಂಭ್ರಮದಿಂದ ಹಿಂದೂ, ಮುಸ್ಲಿಂ ಭಾವೈಕ್ಯತೆಯಿಂದ ಸಡಗರದಿ ಕವಡೇ ಪೀರ ದೇವರ ಮೆರವಣಿಗೆ ಜರುಗಿತು.
ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಿನ್ನೆ ಬೆಳ್ಳಂ ಬೆಳಿಗ್ಗೆ ಹೆಬ್ಬಾಳದಲ್ಲಿ ಡಣಾಪುರ ಹಾಗೂ ಹೆಬ್ಬಾಳ ಗ್ರಾಮದ ಕವಡೇಪೀರ್ ದೇವರ ಅಲಾಯ್ ಬಿಲಾಯ್ ಸಡಗರ ಸಂಭ್ರಮದಿಂದ ಜರುಗಿತು. ಅನೇಕ ಭಕ್ತಾದಿಗಳು ಈ ಒಂದು ಸಮ್ಮಿಲನದಲ್ಲಿ ಭಾಗಿ ಇದ್ದರು.
- ಕರುನಾಡ ಕಂದ ಸುದ್ದಿ




















