ಆನೆ ಬಂತೊಂದು ಆನೆ
ಯಾವೂರ್ ಆನೆ ಬಿಜಾಪುರದ ಆನೆ
ಇಲ್ಲಿಗೆ ಯಾಕೆ ಬಂತು
ನಮ್ಮೂರ ದಸರೆ ನೋಡಲು ಬಂತು.
ಬಂದು ಎನೇನು ನೋಡಿತು. ದಸರೆಯ ದೀಪಾಲಂಕಾರ ಜಾತ್ರೆಯ ಸಂಭ್ರಮ ನೋಡಿ ಖುಷಿ ಪಟ್ಟು
ಬೆಂಡು ಬತ್ತಸ್, ಪುರಿ, ಖಾರ ಕೋಡುಬಳೆ ಮತ್ತು ಹಣ್ಣುಗಳು
ಕೊಂಡು ಮನೆ ಕಡೆ ದಾಪುಗಲ್ ಹಾಕಿ ಠೀವಿಯಿಂದ ಹೆಜ್ಜೆ ಹಾಕಿತು.
ರಚನೆ B R ಶ್ರೀನಿವಾಸ್ ಮೂರ್ತಿ
Superintendennt Rtd
9448857087




















