ಅತಿಥಿ ಶಿಕ್ಷಕರ ಗೋಳು ಕೇಳುವರು ಯಾರಿಲ್ಲ ಆದರೆ ಅತಿಥಿ ಶಿಕ್ಷಕರು ಶೈಕ್ಷಣಿಕ ಹಿತ ದೃಷ್ಟಿಯಿಂದ ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಮುಂದೆ ಬರುತ್ತಾರೆ ಅತಿಥಿ ಶಿಕ್ಷಕರನ್ನು ಕಡೆಗಣಿಸುತ್ತಿದ್ದಾರೆ ಮೊದಲು ಮಾಡಿದವರಿಗೆ ಆದ್ಯತೆ ನೀಡಬೇಕು,ಈಗ ಸರ್ಕಾರ ಏನು ಜಾರಿಗೆ ಮಾಡ್ತಾ ಇದೆಯಲ್ಲ ಮೆರಿಟ್ ಆಧಾರದ ಮೇಲೆ ನೇಮಕ ಮಾಡಿಕೊಳ್ಳುತ್ತೇವೆ ಅಂತ ಹೇಳಿ ಇದನ್ನು ಮಾತ್ರ ಅವರು ಕೈಬಿಡಬೇಕು ಹೌದ್ರೀ ನೀವು ಹೇಳೋದು ಸತ್ಯ ಇದೆ ಆದರೆ ಆ ಮೆರಿಟ್ ಮೇಲೆ ಬಂದಂತಹ ಅತಿಥಿ ಶಿಕ್ಷಕರು ಮತ್ತು ಅನುಭವಿ ಅತಿಥಿ ಶಿಕ್ಷಕರು ಇಬ್ಬರ ನಡುವೆ ವ್ಯತ್ಯಾಸವನ್ನು ಸರಳವಾಗಿ ನಾವುಗಳು ಕಾಣುತ್ತೇವೆ ಅನುಭವಕ್ಕಿಂತ ದೊಡ್ಡದು ಬೇರೊಂದು ಯಾವುದೂ ಇಲ್ಲ ಆದ ಕಾರಣದಿಂದ ಅನುಭವಿ ಅತಿಥಿ ಶಿಕ್ಷಕರನ್ನು ತಾವು ನೇಮಕಾತಿ ಮಾಡಿಕೊಳ್ಳಬೇಕಾಗಿ ತಮ್ಮಲ್ಲಿ ಕೇಳುಕೊಳ್ಳುತ್ತಾ ಜೊತೆಯಲ್ಲೇ ಅತಿಥಿ ಶಿಕ್ಷಕರಿಗೆ ಸರ್ಕಾರದ ಮುಂದೆ ಅತಿಥಿ ಶಿಕ್ಷಕರನು ಯಾವ ರೀತಿಯಾಗಿ ಅವರು ನಮ್ಮನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದರೆ ಒಂದು ಟಿಶ್ಯೂ ಪೇಪರ್ ತರ ಅದನ್ನು ಯಾವ ರೀತಿ ನಾವು ಬಳಕೆ ಮಾಡಿಕೊಳ್ಳುತ್ತೀವಲ್ಲ ಬೆಳಗ್ಗೆ ಮಾಡಿಕೊಂಡು ಕಸದ ಬುಟ್ಟಿಗೆ ಎಸೆದು ಹಾಕುವಂತೆ ಅತಿಥಿ ಶಿಕ್ಷಕರನ್ನು ಬಳಕೆ ಮಾಡಿಕೊಂಡು ಮಧ್ಯದಲ್ಲಿ ನಮ್ಮನ್ನು ಕೈ ಬಿಟ್ಟು ಬಿಡುತ್ತಾರೆ ಕಷ್ಟದ ಸಮಯದಲ್ಲಿ ಕಷ್ಟದ ಸಮಯದಲ್ಲಿ ಅತಿಥಿ ಶಿಕ್ಷಕರು ಬೇಕು ಇದ್ದೀರಾ ಕೃಪಾಂಕ ನೀಡುವ ಒಂದು ಸಹಾಯವನ್ನು ಕೂಡಾ ಸರ್ಕಾರ ಮಾಡಬೇಕಾಗಿರುತ್ತದೆ ಜೊತೆಯಲ್ಲಿ ಅತಿಥಿ ಶಿಕ್ಷಕರಿಗೆ ತಿಂಗಳ ಪೇಮೆಂಟ್ ಆಗಬೇಕು ಎಂಬುದು ಅತಿಥಿ ಶಿಕ್ಷಕರ ಮನವಿ.
-ಮಹಾಂತೇಶ ಖೈನೂರ