ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಬಳಗಾನೂರ ಗ್ರಾಮದಲ್ಲಿ ಭಾವೈಕ್ಯತೆಗೆ ಇಡೀ ತಾಲೂಕಿನಲ್ಲಿ ಮಾದರಿಯಾಗಿರುವ ಬಳಗಾನೂರ ಗ್ರಾಮದ ಮೊಹರಂ ಹಬ್ಬದ ಸಂದರ್ಭದಲ್ಲಿ ಸರ್ವ ಧರ್ಮೀಯರು ಒಳಗೊಂಡು ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ.ಪ್ರತಿ ವರ್ಷ ನಡೆಯುವ ಈ ಮೊಹರಂ ಹಬ್ಬವನ್ನು ಈ ವರ್ಷವೂ ಸಹ ಶಾಂತತೆಯಿಂದ ಜರುಗಲಿ ಎಂದು ಸರ್ಕಾರದ ನಿಯಮಗಳ ಅನುಸಾರವಾಗಿ ತಾಲೂಕ ಆಡಳಿತದಿಂದ ತಾಳಿಕೋಟಿ ಪಟ್ಟಣದ ಪೋಲೀಸ್ ಠಾಣೆಯ A S I ಚಂದ್ರಶೇಖರ ಎಸ್ ಭಂಗಿಯವರು ಮತ್ತು ಬಸವರಾಜ್ ಜಿ ಹಡಗಲಿಯವರು ಈ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಪಾಲ್ಗೊಂಡಿದ್ದರು.ಮೊಹರಂ ಹಬ್ಬದ ದಿನ ಶಾಂತಿಯನ್ನು ಪ್ರತಿಯೊಬ್ಬರೂ ಕಾಪಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ
ಶರಣಪ್ಪ ಈಳಗೇರ,ಶ್ರೀಕಾಂತಗೌಡ ಬಿರಾದಾರ,ಮಹ್ಮದ ವಾಲಿಕಾರ,ಮಲ್ಲು ಬೋರ್ಗಿ,
ರಮಜಾನ ಬಾಗವಾನ,ಕಾಶಿಮ ಅವಟಿ,ದಾವಲಸಾಬ ಬಾಗವಾನ,ಖಾಜೇಸಾಬ ಬಾಗವಾನ,ಲಾಲಸಾಬ ವಾಲಿಕಾರ,ಉಸ್ಮಾನ,ಸಮೀರ,ಬಸವರಾಜ,ಹುಸನಪ್ಪಾ ರಿಯಾಜ,ಅಮಿರ,ನಾಗಪ್ಪ ಹಾಗೂ ಇನ್ನಿತರರು ಉಪಸ್ಥಿತರಿದ್ದರು
ವರದಿ-ಉಸ್ಮಾನ ಬಾಗವಾನ.
