ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಕಿನ್ನಾಳದ್ದಲ್ಲಿ ನಡೆಯಿತು.ಇದರಲ್ಲಿ ಸೀನಿಯರ್ ವಿಭಾಗದಲ್ಲಿ ಜೈ ಹನುಮಾನ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು ಹಾಗೂ ಜೂನಿಯರ್ ವಿಭಾಗದಲ್ಲಿ ಜೈ ಹನುಮಾನ್ ಸ್ಪೋರ್ಟ್ಸ್ ಕ್ಲಬ್ ಮಂಗಳೂರು ಎರಡೂ ತಂಡಗಳು ಕೂಡ ಪ್ರಥಮ ಸ್ಥಾನ ತೆಗೆದುಕೊಂಡು ಸಂಭ್ರಮಿಸಿದರು .ಸೀನಿಯರ್ ವಿಭಾಗ ಪ್ರಥಮ ಬಹುಮಾನ 7000 ಜೂನಿಯರ್ ವಿಭಾಗ 3000.
