ತುಮಕೂರು:ಪಾವಗಡ ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಶ್ರೀ ಮತಿ ಲಲಿತಮ್ಮ ಹನುಮಂತರಾಯಪ್ಪ,ಮರಿದಾಸನಹಳ್ಳಿ ಗ್ರಾಮಪಂಚಾಯ್ತಿಯು ಐದು ಗ್ರಾಮಗಳನ್ನು ಒಳಗೊಂಡಿದೆ ಒಟ್ಟು 18ಗ್ರಾಮ ಪಂಚಾಯತಿ ಸದಸ್ಯರನ್ನು ಒಳಗೊಂಡಿದೆ ಈ ಅವಧಿಗೆ ಸಾಮಾನ್ಯ ಮಹಿಳೆಗೆ ಮಿಸಲು ಅಗಿದ್ದು ಮರಿದಾಸಹಳ್ಳಿ ಗ್ರಾಮದ ಲಲಿತಮ್ಮ ಹನುಮಂತರಾಯಪ್ಪನವರು ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿ ಒಂದು ಮತದ ಅಂತರದಿಂದ ಜಯಶಾಲಿಯಗಿ ಇಂದು ಅಧಿಕೃತವಾಗಿ ಅಧಿಕಾರ ಸ್ವೀಕಾರ ಮಾಡಿದರು ಈ ಸಂದರ್ಭದಲ್ಲಿ ಗ್ರಾಮಪಂಚಾಯ್ತಿ ಮಾಜಿ ಅದ್ಯಕ್ಷರಾದ ಶಿವಲಿಂಗಪ್ಪ ಮತ್ತು ಬಿ.ಹೊಸಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಮತ್ತು ಮಾಜಿ ಅದ್ಯಕ್ಷರು ಟಿ.ಎಲ್ ಶ್ರಿರಾಮರೆಡ್ಡಿ ,ಭಾರತೀ ಕರಿಯಣ್ಣ,ಪ್ರಮೀಳಸತೀಶ್,ಮಹಾಲಿಂಗಪ್ಪ ನಾಗರಾಜಪ್ಪ, ನಾರಾಯಣಪ್ಪ,ಪಾರ್ವತಮ್ಮಸುಧಾರಕರೆಡ್ಡಿ,ಸರಸ್ವತಿಮಲ್ಲಿಕಾರ್ಜುನ,ಮಹಿತ ನರಸಿಂಹಪ್ಪ.ಮತ್ತು ಗ್ರಾಮಪಂಚಾಯ್ತಿಯ ಅಭಿವೃದ್ಧಿ ಅಧಿಕಾರಿಗಳಾದ ಮುದ್ದಣ್ಣ ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.
