ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಬೀದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ : ಭಟ್ಟ ಪ್ರಸಾದ್

ಬಳ್ಳಾರಿ / ಕಂಪ್ಲಿ : ಬೀದಿ ಬದಿ ವ್ಯಾಪಾರಿಗಳ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದ್ದು, ವ್ಯಾಪಾರಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಲು ಮುಂದಾಗಬೇಕು ಎಂದು ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಹೇಳಿದರು.ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಶುಕ್ರವಾರ

Read More »

ಬಡವನ ಕವಿತೆ

ಗುಡಿಸಲಿನ ಸೂರಿಂದಬೆಳ್ಳಕ್ಕಿ ಇಣುಕಿತ್ತುಬಡತನದ ನೋವಿಂದಕವಿತೆಯು ಮೂಡಿತ್ತು ಬತ್ತಿದ ಕಣ್ಣೊಳಗೆಕಂಬನಿಯು ಇಂಗಿತ್ತುಸದ್ದಡಗಿದ ಎದೆಯೊಳಗೆಹೊಸ ಪಲ್ಲವಿ ಗುನುಗಿತ್ತು ಪ್ರತೀ ನೋವಿನ ಇರಿತಕ್ಕೂಪದ ನೆತ್ತರು ಹರಿದಿತ್ತುಮೌನದ ಮನ ಕೊರೆತಕ್ಕುಭಾವಗಳ ಅಲೆ ಮೊರೆದಿತ್ತು ಆರೆ ಹೊಟ್ಟೆಯ ಬೆಂಕಿಯಲಿಕವಿ ಚಿಟ್ಟೆಯು ಕುಣಿದಿತ್ತುಮೂದಲಿಕೆಗಳ

Read More »

ಬಸವ ಶ್ರೀ ನೌಕರರ ಸಹಕಾರ ಸಂಘದಿಂದ ಅರವಟ್ಟಿಗೆ ಆರಂಭ

ರಾಯಚೂರು/ಸಿಂಧನೂರು :ಸಿಂಧನೂರು ನಗರದ ಬಸವ ವೃತ್ತದಲ್ಲಿ ಬಸವ ಶ್ರೀ ನೌಕರರ ಪತ್ತಿನ ಸಹಕಾರ ಸಂಘದ ಸಿಂಧನೂರು ಶಾಖಾವತಿಯಿಂದ ಶುದ್ಧ ಕುಡಿಯುವ ನೀರಿನ ಅರವಟ್ಟಿಗೆಯನ್ನು ಆರಂಭಿಸಲಾಯಿತು.ನೀರಿನ ಅರವಟ್ಟಿಗೆಯನ್ನು ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಾದ ವೀರೇಶ್ ಎನ್

Read More »

ಡಾ. ರಾಜ್ ಹಾಗೂ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ಪ್ರಸ್ತಾವನೆ ಸಲ್ಲಿಸಲಾಗುವುದು : ಶಾಸಕ ಎಂ.ಆರ್. ಮಂಜುನಾಥ್

ಚಾಮರಾಜನಗರ :ಜಾನಪದ ಸಾಹಿತ್ಯ ಹಾಗೂ ಕಲೆಗಳ ತವರೂರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸಿಂಗನಲ್ಲೂರು ಗ್ರಾಮದಲ್ಲಿ ಡಾ. ರಾಜ್ ಹಾಗೂ ಪುನೀತ್ ರಾಜಕುಮಾರ್ ಹೆಸರಿನಲ್ಲಿ ಮ್ಯೂಸಿಯಂ ತೆರೆಯಲು ಸರ್ಕಾರಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಪ್ರಸ್ತಾವನೆ ಸಲ್ಲಿಸಲಾಗುವುದು

Read More »

ಸಾರ್ವಜನಿಕ ಸ್ಥಳಗಳಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜನರ ಪ್ರವೇಶಕ್ಕೆ ಅಡ್ಡಿಪಡಿಸುವಂತಿಲ್ಲ: ಶಿವಾನಂದ ಮೆತ್ರೆ

ಬಸವಕಲ್ಯಾಣ / ಹುಲಸೂರ : ಮಂದಿರಗಳಲ್ಲಿ ಹಾಗೂ ಸಾರ್ವಜನಿಕ ಬಾವಿಗಳ ನೀರು ಪಡೆಯಲು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನರಿಗೆ ಅಡ್ಡಿಪಡಿಸುವುದು ಕಾನೂನು ಬಾಹಿರವಾಗಿರುತ್ತದೆ ಎಂದು ತಹಸೀಲ್ದಾರ್ ಶಿವಾನಂದ ಮೆತ್ರೆ ತಿಳಿಸಿದರು.ತಾಲೂಕಿನ ಕಾದೆಪೂರ ಗ್ರಾಮದಲ್ಲಿ

Read More »

ಏಪ್ರಿಲ್ ಕೂಲ್ ಆಚರಿಸಿ ಪರಿಸರ ಉಳಿಸಿ

ಎಲ್ಲೆಂದರಲ್ಲಿ ಬಿಸಿಲ ಬೇಗೆಯಲ್ಲಿ ನರಳಾಡುವ  ಜೀವಿಗಳು ಮನಕಲುಕುವ ದೃಶ್ಯ ನೋವು ಉಂಟುಮಾಡುತ್ತದೆ ಇವುಗಳ ಮಧ್ಯೆ ಏಪ್ರಿಲ್ ಫೂಲ್ ಆಚರಣೆ ಬೇಕೇ?ಮಾನವರಾದ ನಾವು ಎತ್ತ ಸಾಗುತ್ತಿದ್ದೇವೆ ? ಸ್ವಾರ್ಥ ಪರ ಜೀವನ ಅವನತಿಗೆ ಕಾರಣ ಎಂಬುದು

Read More »

ಟಿಪಿಜೆಪಿ ನಡೆ ಹುಬ್ಬಳ್ಳಿ ಕಡೆ ಬಡವರ ಹಣ ಮರುಪಾವತಿಗಾಗಿ ಹೋರಾಟಕ್ಕೆ ಕೈ ಜೋಡಿಸಿ

ಕೊಪ್ಪಳ: ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯವರ ಕಛೇರಿ ಮುಂಭಾಗದಲ್ಲಿ ೨ ತಿಂಗಳ ನಿರಂತವಾಗಿ ಟಿಪಿಜೆಪಿ ಸಂಘಟನೆಯಿಂದ ರಾಜ್ಯದ ಪ್ರತಿಯೊಂದು ಜಿಲ್ಲೆಯ ಅಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು, ರೈತ ಮುಖಂಡರು, ವಿವಿಧ ಜನಪರ ಸಂಘಟನೆಗಳ

Read More »

ತಾಲ್ಲೂಕು ಕಛೇರಿಯಲ್ಲಿ ಶ್ರೀ ಅಗ್ನಿ ಬನ್ನಿರಾಯ ಜಯಂತಿ ಆಚರಣೆ

ಬಳ್ಳಾರಿ / ಕಂಪ್ಲಿ : ನಾಡಹಬ್ಬಗಳ ಆಚರಣಾ ಸಮಿತಿ ತಾಲೂಕು ಆಡಳಿತದ ವತಿಯಿಂದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಇಂದು ಶ್ರೀ ಅಗ್ನಿ ಬನ್ನಿರಾಯ ಜಯಂತಿಯನ್ನು ಆಚರಿಸಲಾಯಿತು. ಶ್ರೀ ಅಗ್ನಿ ಬನ್ನಿರಾಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ

Read More »

ವಿಜ್ಞಾನ ವಿಹಾರ ಉಚಿತ ಬೇಸಿಗೆ ಶಿಬಿರ ಮಿನಿ ನಾವಿನ್ಯತೆ ಚಟುವಟಿಕಾ ಕೇಂದ್ರ ಗುರುಮಠಕಲ್

ಗುರುಮಠಕಲ್ /ಯಾದಗಿರಿ: ಸರ್ಕಾರಿ ಪ್ರೌಢಶಾಲೆ ಅನಪುರದಲ್ಲಿ ವಿಜ್ಞಾನ ವಿಹಾರ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ವಿಜೃಂಭಣೆಯಿಂದ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಮುಖ್ಯ ಗುರುಗಳು ರಮೇಶ್ ಅವರು ಅಧ್ಯಕ್ಷತೆಯ ಸ್ಥಾನವನ್ನು ವಹಿಸಿದ್ದರು ಹಾಗೂ ಅತಿಥಿ

Read More »

ಏಪ್ರಿಲ್. 15 ರವರೆಗೆ ನೀರು ಹರಿಸದಿದ್ದಲ್ಲಿ 60 ಸಾವಿರ ಹೆಕ್ಟ‌ರ್ ಬೆಳೆ ನಷ್ಟ , ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ :ದೇವಿಂದ್ರಪ್ಪ ಕೋಲ್ಕರ್

ಯಾದಗಿರಿ/ಶಹಾಪುರ : ಏಪ್ರಿಲ್. 15 ರವರೆಗೆ ನೀರು ಹರಿಸದಿದ್ದಲ್ಲಿ ರೈತರು 60 ಸಾವಿರ ಹೆಕ್ಟೇರ್ ಬೆಳೆ ನಷ್ಟ ಅನುಭವಿಸಬೇಕಾಗುತ್ತದೆ ಒಂದು ವೇಳೆ ನೀರು ಕೊಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಸತ್ಯಾಗ್ರಹ ಕೂಡಬೇಕಾಗುತ್ತದೆ ಎಂದು ಕರ್ನಾಟಕ

Read More »