
ದ್ವಿಚಕ್ರ ವಾಹನ ಸವಾರರಿಗೆ ಮೃತ್ಯುಕೂಪ, ಹದಗೆಟ್ಟ ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ.
ಮಳೆ ಬಂದರೆ ಗುಂಡಿಗಳಲ್ಲಿ ನೀರು, ಸಂಚಾರಕ್ಕೆ ವಾಹನ ಸವಾರರ ಪರದಾಟ..! ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು..! ಕೊರಟಗೆರೆ: ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ಯಲಚಗೆರೆ ಗ್ರಾಮದಲ್ಲಿ ಕೊರಟಗೆರೆ–ತ್ಯಾಮಗೊಂಡ್ಲು–ನೆಲಮಂಗಲ ಸಂಪರ್ಕ ಕಲ್ಪಿಸುವ








