
ಗುರುಮಠಕಲ್ ಅಭಿವೃದ್ದಿ ಕಾರ್ಯಗಳಿಗೆ ಸಾರ್ವಜನಿಕರು ಹಾಗೂ ಸಂಘಟನೆಗಳು ಸಹಕರಿಸಲು ಪುರಸಭೆ ಸರ್ವ ಸದಸ್ಯರ ಮನವಿ
ಯಾದಗಿರಿ/ ಗುರುಮಠಕಲ್: ನಗರದ ಮುಖ್ಯ ರಸ್ತೆ ಕಾಮಗಾರಿ ಹಾಗೂ ಉಳಿದ ಕಾಮಗಾರಿಗಳ ಕಾರ್ಯಗಳಿಗೆ ಸಾರ್ವಜನಿಕರ ಹಾಗೂ ಎಲ್ಲಾ ಸಂಘಟನೆಗಳ ಸಹಕಾರ ಮಾಡಲು ಪುರಸಭೆ ಸರ್ವ ಸದಸ್ಯರು ಪಕ್ಷ ಬೇಧ ಮರೆತು ಅಭಿವೃದ್ದಿಗೆ ಸಹಕರಿಸಲು ತಿಳಿಸಿದ್ದಾರೆ.KRDL