ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಬಿಜೆಪಿ ಪಕ್ಷದಿಂದ ಹನೂರಿನಲ್ಲಿ ಬೃಹತ್ ರೋಡ್ ಶೋ

ಹನೂರು:ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿ ಬಡವರ ಪರ ನ್ಯಾಯದ ಪರ ಕೆಲಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿಯಾಗುವುದನ್ನು ಹರಿ ಹರ ಬ್ರಹ್ಮ ಬಂದರೂ

Read More »

ಹಿರಿಯ ನಟ ಶಯಾಜಿ ಶಿಂದೆ ಆಸ್ಪತ್ರೆಗೆ ದಾಖಲು

ತೀವ್ರ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆ ಹಿರಿಯ ಬಹು ಭಾಷಾ ನಟ ಶಯಾಜಿ ಶಿಂದೆ ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಿಸಿದ್ದಾರೆ.ವೈದ್ಯರು ಪರೀಕ್ಷಿಸಿ ಹೃದಯಕ್ಕೆ ರಕ್ತ ಪೂರೈಸುವ ನಾಳಗಳಲ್ಲಿ ಬ್ಲಾಕ್ ಗಳು ಕಂಡುಬಂದ ಹಿನ್ನೆಲೆಯಲ್ಲಿ ಅಂಜಿಯೋ

Read More »

ಹೆಣ್ಣೇ ನೀ…ಹಿಮಗಿರಿ

ಹೆಣ್ಣೇ ನೀನೇನು ಸೌಂದರ್ಯದ ಗಣಿಯಲ್ಲನೀನು ಅಂತರಂಗದಲ್ಲಿ ಸೌಂದರ್ಯದ ಅರಗಿಣಿಹೃದಯವೊಂದು ಚಿನ್ನದ ಗಣಿನಿನ್ನ ಕಣ್ಣುಗಳೇನು ಅಯಸ್ಕಾಂತವಲ್ಲನನ್ನ ಸೋಲಿಸಿದ್ದೆ ನಿನ್ನ ಮಾದಕ ನೋಟನೀನೇನು ಇಂಪಾಗಿ ಗಾನ ಕೋಗಿಲೆಯಲ್ಲನಿನ್ನ ಕಂಠ ಕೋಗಿಲೆ ಹಾಡಿಗಿಂತ ಇಂಪು ನೀನೇನು ಹಿಮಾಲಯವಲ್ಲನೀನಿದ್ದರೆ ಸುಡುವ

Read More »

ಮಾತೆಂಬುದು ಜ್ಯೋತಿರ್ಲಿಂಗ

ಮಾತು ಮೌನಕ್ಕಿಂತ ಹರಿತವಾದುದು.ನಮ್ಮ ಪೂರ್ವಿಕರು ಹಿಂದಿನಿಂದಲೂ ಮಾತು ಬೆಳ್ಳಿ ಮೌನ ಬಂಗಾರ ಎನ್ನುತ್ತಾ ಮಾತಿನಿಂದ ಹೇಳಲಾಗದೇ ಇರುವುದನ್ನು ಮೌನದಿಂದ ತಿಳಿಸಬಹುದೆಂದು ಹೇಳುತ್ತಲೇ ಬಂದಿದ್ದಾರೆ.ಅದು ಎಷ್ಟರಮಟ್ಟಿಗೆ ನಿಜವೆಂದು ಕೂಲಂಕಷವಾಗಿ ಪರಿಶೀಲಿಸಿದಾಗ ಸತ್ಯಾಂಶ ಅರಿವಿಗೆ ಬರುತ್ತದೆ. ಹಿರಿಯರಿಂದ

Read More »

ಸಾರ್ವಜನಿಕರ ಉಪಯೋಗಕ್ಕೆ ಬಾರದ ತುರ್ತು ಸೇವೆ ವಾಹನ

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ರಾಮಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು ಒಂದು ವಾರದಿಂದ ತುರ್ತು ವಾಹನದ ಎರಡು ಚಕ್ರಗಳು ಪಂಚರ್ ಆಗಿ ನಿಂತಿದೆ ಸಾರ್ವಜನಿಕರಿಗೆ ಇದರಿಂದ ಯಾವುದೇ ತರಹದ ಉಪಯೋಗ ಆಗುತ್ತಿಲ್ಲ

Read More »

ಚಾಮರಾಜನಗರ ಕ್ಷೇತ್ರದಲ್ಲಿ ಬಿ.ಎಸ್.ಪಿ ಪಕ್ಷಕ್ಕೆಬೆಂಬಿಸಲು ಮನವಿ.

ಹನೂರು:ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದವರಿಗೆ ಅವಕಾಶ ನೀಡಿದ್ದು ಸಾಕುಇದೀಗ ಬದಲಾವಣೆ ಬೇಕಿದೆ ಹೀಗಾಗಿ ಸಾಮಾಜಿಕ ಕಳಕಳಿ ಹೋರಾಟದ ಹಿನ್ನಲೆ ಹೊಂದಿರುವ ಬಿ ಎಸ್ ಪಿ ಅಭ್ಯರ್ಥಿಯಾದ ನನ್ನನ್ನು ಒಮ್ಮೆ ಗೆಲ್ಲಿಸಿ ಸೇವೆ ಮಾಡಲು ಅವಕಾಶ

Read More »

ಬಿಜೆಪಿ ನಗರ ಮಂಡಲ ವತಿಯಿಂದ ಲೋಕಸಭಾ ಚುನಾವಣೆ ಪ್ರಚಾರ

ವಿಜಯಪುರ ನಗರದ ಕೆ.ಎಚ್.ಬಿ ಕಾಲೊನಿಯ ಗಾರ್ಡನ್ ದಲ್ಲಿ, ಬಿಜೆಪಿ ನಗರ ಮಂಡಲ ವತಿಯಿಂದ ಲೋಕಸಭಾ ಚುನಾವಣೆ ಪ್ರಚಾರ ಅಂಗವಾಗಿ ಹಮ್ಮಿಕೊಂಡಿದ್ದ ಪಂಡಿತ ದೀನ್ ದಯಾಳ್ ಉಪಾಧ್ಯಾಯ ಮಹಾ ಶಕ್ತಿ ಕೇಂದ್ರ ಸಭೆಯಲ್ಲಿ ಶ್ರೀ ಬಸನಗೌಡ

Read More »

ಚಿನ್ನಿಕಟ್ಟೆ ಹತ್ತಿರ ಭೀಕರ ಅಪಘಾತ

ದಾವಣಗೆರೆ ಜಿಲ್ಲೆ, ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಜೋಗ ಹತ್ತಿರ ಕೆಎಸ್ಆರ್ಟಿಸಿ ಬಸ್ ಮತ್ತು ಓಮಿನ ಡಿಕ್ಕಿಯಾಗಿಒಂದೇ ಕುಟುಂಬದ ದೇವರಾಜ್ 25 ನಂಜುಂಡಪ್ಪ 80 ರಾಕೇಶ್ 23 ಒಂದೇ ಕುಟುಂಬದ ಮರಣ ಹೊಂದಿದ್ದಾರೆಇವರು ಮೂಲತಃ ಅರಮಗಟ್ಟ

Read More »

ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ದೇಶನೂರು ಗ್ರಾಮದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ರಂಜಾನ್ ಹಬ್ಬ ಆಚರಣೆ ಮಾಡಲಾಯಿತು ಈ ಸಂಧರ್ಭದಲ್ಲಿ ಧರ್ಮ ಗುರುಗಳು ದಾನ ಧರ್ಮಗಳ ಸಂಕೇತ ಮತ್ತು ಖುರಾನ್ ಪ್ರವಚನ

Read More »

ಶಾಂತಿ ಸೌಹಾರ್ದತೆಯ ಪ್ರತೀಕವಾದ ರಂಜಾನ್ ಯುಗಾದಿ

ಒ೦ದು ತಿಂಗಳ ಉಪವಾಸ ಆಚರಣೆ ಬಳಿಕ ಬರುವ ಈದ್ ಉಲ್ ಫಿತರ್ ಅಥವಾ ರಮಝಾನ್ ಹಬ್ಬ ಮುಸ್ಲಿಮರ ಪಾಲಿಗೆ ಅತ್ಯಂತ ಪ್ರಮುಖ ಮತ್ತು ಸಂಭ್ರಮದ ಹಬ್ಬ ಒಂದು ತಿಂಗಳು ಉಪವಾಸದ ಮೂಲಕ ಸ್ವತಃ ಹಸಿವನ್ನು

Read More »
error: Content is protected !!