ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಶೀರ್ಷಿಕೆ:ಪವಿತ್ರ ರಂಜಾನ್ ಹಬ್ಬ

ಸುಡು ಬಿಸಿಲಿನ ತಾಪವು ತಾರಕೇರಿದರುಲೆಕ್ಕಿಸದೆ ಮುಸ್ಲಿಂ ಬಾಂಧವರುತಿಂಗಳ ಉಪವಾಸ ಮಾಡುವರುಅಲ್ಲಾಹನ ಕೃಪೆಯಿಂದ ಇರುವರು// ಸೂರ್ಯೋದಯ ಆಗುವ ಮೊದಲುಉಪವಾಸ ಆಚರಣೆ ಮಾಡುವವರುಸೂರ್ಯಅಸ್ತವಾದಗ ರೋಜಾ ಬಿಡುವರುಕರುಣಾಮಯಿ ಅಲ್ಲಾಹನ ಸಂದೇಶ ಸಾರುವರು// ಈದ್-ಉಲ್-ಫಿತರ್ ಸಾರುವರುಸಮಾನತೆ ಸುಖ ಶಾಂತಿ ಬೆಸೆಯಲಿಸಮಸ್ತರಲ್ಲಿ

Read More »

ಹಳ್ಳಿ ಹುಡುಗಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದ ಮೇಘ ತಂದೆ ಛತ್ರಪ್ಪ ನಾಯಕ ಸಿಂಗನಾಳವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಶ್ರೀರಾಮನಗರದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಶಾಲೆಗೆ ಮತ್ತು ಗ್ರಾಮಕ್ಕೆ ಗೌರವವನ್ನು ತಂದಿದ್ದಾಳೆ,

Read More »

ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ

ಲೋಕಸಭೆಯ ಬೆಂಗಳೂರಿನ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ತುಮಕೂರು ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ಗದ್ದುಗೆಯ ಆಶೀರ್ವಾದ ಪಡೆದು ನಂತರ ಪೀಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ

Read More »

ರಂಜಾನ್ ಹಬ್ಬದ ಶುಭ ಕೋರಿದ ಗೃಹ ಸಚಿವ ಡಾ.ಜಿ ಪರಮೇಶ್ವರ್

ಮಾನವನ ಕಲ್ಯಾಣಕ್ಕಾಗಿ ಸ್ಪೇಚ್ಚೆ,ಸ್ವಾರ್ಥ ದೌರ್ಬಲ್ಯಗಳಿಂದ ಮನುಷ್ಯನನ್ನು ಮುಕ್ತಗೊಳಿಸುವ ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳನ್ನು ಎಲ್ಲರಿಗೂ ತಿಳಿಸುತ್ತೇನೆ ಸಮಸ್ತ ಮುಸ್ಲಿಂ ಬಾಂಧವರಿಗೆ ಪವಿತ್ರ ರಂಜಾನ್ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಗೃಹ ಸಚಿವರು ಹಾಗೂ ಜಿಲ್ಲಾ

Read More »

ಹುಲೇಗುಡ್ಡ ಗ್ರಾಮದ ಕುದುರಿ ಯಲ್ಲೇಶ್ವರ ನೂತನ ಮಹಾ ರಥೋತ್ಸವ

ಯಲಬುರ್ಗಾ:ತಾಲ್ಲೂಕಿನ ಹುಲೇಗುಡ್ಡ ಗ್ರಾಮದ ಕುದರಿ ಯಲ್ಲೇಶ್ವರ (ಆಂಜನೆಯ) ಜಾತ್ರೆ ಜರುಗೀತು ಮಂಗಳವಾರ ಸಾಯಂಕಾಲ ಹುಲೇಗುಡ್ಡ ಗ್ರಾಮದ ಹೊರವಲಯದಲ್ಲಿರುವ ಕುದರಿ ಯಲ್ಲೇಶ್ವರನ ದೇವಸ್ಥಾನದಲ್ಲಿ ನೂತನ ರಥೋತ್ಸವ ಸಾವಿರಾರು ಭಕ್ತರ ನಡುವೆ ಜರಗಿತು ಜಾತ್ರೆಗೆ ಗ್ರಾಮಸ್ಥರು ಭಕ್ತರ

Read More »

ವಡ್ಡಗೆರೆ ವೀರನಾಗಮ್ಮ ಜಾತ್ರಾ ಮಹೋತ್ಸವಕ್ಕೆ ನೆರೆ ರಾಜ್ಯದ ಭಕ್ತರ ಆಗಮನ

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ವಡ್ಡಗೆರೆ ಗ್ರಾಮದ ಶ್ರೀ ವೀರನಾಗಮ್ಮ ಜಾತ್ರಾ ಮಹೋತ್ಸವಕ್ಕೆ ಬೇಸಿಗೆಯ ಬಿರುಬಿಸಿಲನ್ನು ಲೆಕ್ಕಿಸದೆ ಲಕ್ಷಾಂತರ ಜನ ಭಕ್ತರು ಕುಟುಂಬ ಸಮೇತ ಆಗಮಿಸಿ ಸರತಿಸಾಲಿನಲ್ಲಿ ನಿಂತು ತಾಯಿಯ ದರ್ಶನ ಪಡೆದರು ವರ್ಷದ

Read More »

ಎ ವಿ ಎಸ್ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ 100% ಫಲಿತಾಂಶ

ಭದ್ರಾವತಿ: ನಗರದ ಹೊಸಮನೆ ಬಡಾವಣೆಯ ಶ್ರೀ ಅಕ್ಕಮಹಾದೇವಿ ಶಿಕ್ಷಣ ಟ್ರಸ್ಟ್ (ರಿ.)ಎ ವಿ ಎಸ್ ವಿಜ್ಞಾನ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.100% ಫಲಿತಾಂಶ ಲಭಿಸಿದೆ.ಎ ವಿ ಎಸ್ ಕಾಲೇಜಿನಲ್ಲಿ ಮೂರು

Read More »

ಸಂಭ್ರಮದ ಹಬ್ಬ ಈದ ವುಲ್ ಫಿತರ್ ಆಚರಣೆ, ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು: ಮೌಲಾನಾ ಮೊಹಮ್ಮದ್ ಝುಬೇರ್ ನಾಯಕ್ ವಾಡಿ

ಬಾಗಲಕೋಟೆ/ರಬಕವಿ ಬನಹಟ್ಟಿ:ಮುಸ್ಲಿಮರ ಪವಿತ್ರ ತಿಂಗಳುಗಳಲ್ಲಿ ರಂಜಾನ್ ತಿಂಗಳು ಬಹಳ ಮುಖ್ಯವಾದದ್ದು ವಿಶ್ವಾದ್ಯಂತ ಇಡೀ ತಿಂಗಳು ರೋಜಾ ಉಪವಾಸ,ಸೂರ್ಯ ಮುಳುಗಿದ ಮೇಲೆ ಆಹಾರ ಸೇವನೆ,ದಾನ ಧರ್ಮ ಈ ಪವಿತ್ರ ತಿಂಗಳಲ್ಲಿ ವಿಶೇಷವಾಗಿರುತ್ತದೆ.ಈ ಪವಿತ್ರ ತಿಂಗಳಲ್ಲಿ 30

Read More »

ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘ ಮತ್ತು ಕಾರ್ಯಲಯ ಉದ್ಘಾಟನೆ

ಕೊಪ್ಪಳ ಜಿಲ್ಲಾ ಗಂಗಾವತಿ ಮಂಗಳವಾರ ಬೆಳಿಗ್ಗೆ 10. ಗಂಟೆಗೆ ರಾಯಚೂರು ರಸ್ತೆಯಲ್ಲಿ ಇರುವ ಟಿ.ಎ.ಪಿ.ಸಿ.ಎಮ್.ಎಸ್ ಕಾರ್ಯಾಲಯದ ಒಂದನೇ ಮಹಡಿಯಲ್ಲಿ ನೂತನವಾಗಿ ಪ್ರಾರಂಭಗೊಂಡ “ಗಂಗಾವತಿ ತಾಲೂಕ ಸರಕಾರಿ ಪಡಿತರ ವಿತರಕರ ಸಂಘ ಮತ್ತು ಕಾರ್ಯಲಯ ಉದ್ಘಾಟನೆಯನ್ನು

Read More »

ಸಿರುಗುಪ್ಪ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಂದ ಅದ್ದೂರಿ ರಂಜಾನ್ ಹಬ್ಬ ಆಚರಣೆ

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಈದ್ಗಾ ಮೈದಾನದಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ರಂಜಾನ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದರು.ಇಸ್ಲಾಮಿಕ್ ಕ್ಯಾಲೆಂಡರನ ಪ್ರಕಾರ ಇದು ಒಂಬತ್ತನೇ ತಿಂಗಳು ಎಂಬ ನಂಬಿಕೆ ಅಲ್ಲಾಹುನ ಪ್ರಕಾರ

Read More »
error: Content is protected !!