
ಶಿವಶರಣ ದೇವರ ದಾಸಿಮಯ್ಯನವರ ಜಯಂತಿ ನಿಮಿತ್ತ ವಿಶೇಷ ಲೇಖನ
ಬಸವಾದಿ ಪ್ರಥಮರ 12ನೇ ಶತಮಾನದ ವಚನ ಸಾಹಿತ್ಯ,ವಿಶ್ವ ಪ್ರಜಾ ಪ್ರಭುತ್ವಕ್ಕೆ ಅಡಿಗಲ್ಲು ಹಾಕಿದ ಐತಿಹಾಸಿಕ,ಕ್ರಾಂತಿಕಾರಿ,ಜನಪರ ಸಾಹಿತ್ಯವಾಗಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಸಾಹಿತ್ಯವೂ ಹೌದು.ವಚನ ವಾಙ್ಮಯದ ಜನಪ್ರಿಯತೆಗೆ ಕಾರಣಗಳು ಹಲವಾರು ಇವೆ. ಮುಖ್ಯವಾಗಿ ಸಮಾನತೆ,ಸಹೋದರತ್ವ,ಸಹಬಾಳ್ವೆ,








