
ಸದೃಢ ಭಾರತಕ್ಕಾಗಿ ಪ್ರತಿಯೊಬ್ಬ ಮತದಾರ ಪ್ರಜೆ ಮತ ಚಲಾಯಿಸಿರಿ-ಡಿ.ಪಿ.ಸಜ್ಜನ.
ಮತದಾರನಿಗೆ ನಿಮಿಷ,ರಾಜಕಾರಣಿಗೆ ಐದು ವರ್ಷ ಬಹಳ ಎಚ್ಚರಿಕೆಯಿಂದ ಮತ ಚಲಾಯಿಸಿರಿ.ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಗುಣ ಹೊಂದಿರಬೇಕು,ಕ್ಷೇತ್ರದ ಅಭಿವೃದ್ಧಿಗಾಗಿ ಸದಾ ಹಗಲಿರುಳು ಶ್ರಮಿಸುವ ವ್ಯಕ್ತಿಯಾಗಿರಬೇಕು,ಜನಸಾಮಾನ್ಯರಿಗೆ ಲಭ್ಯವಾಗುವ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ವ್ಯಕ್ತಿಯಾಗಿರಬೇಕು,ಯಾವುದೇ ಪಕ್ಷ, ಧರ್ಮ,ಜಾತಿ,ಪಂಥ,ಪಂಗಡ,ಅಭಿಮಾನ,ಹಣ








