
ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಶಹಾಪುರ ವತಿಯಿಂದ ಎರಡು ದಿನಗಳ ಕಾವ್ಯ ಮತ್ತು ಕಥಾ ಕಮ್ಮಟ
ಯಾದಗಿರಿ/ಶಹಾಪುರ:ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶಹಾಪುರದ ವತಿಯಿಂದ ಬುದ್ಧ,,ಬಸವ,ಅಂಬೇಡ್ಕರ್ ಜಯಂತಿ ನಿಮಿತ್ಯ ದಿನಾಂಕ ಮೇ 25 ಹಾಗೂ 26 2024 ರ ಎರಡು ದಿನಗಳ ಕಾವ್ಯ ಮತ್ತು ಕಥಾ ಕಮ್ಮಟವನ್ನು ತಾಲೂಕಿನ ಇಬ್ರಾಹಿಂಪುರ ಗ್ರಾಮದ








