ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಮೂಕ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹತೀರಿಸುತ್ತಿರುವ ವನಸಿರಿ ಫೌಂಡೇಶನ್ ಕಾರ್ಯ ಶ್ಲಾಘನೀಯ:ಡಾ.ದೌಲಸಾಬ್

ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆರೋಗ್ಯ ಇಲಾಖೆ ಹಾಗೂ ವನಸಿರಿ ಫೌಂಡೇಶನ್ ಮಸ್ಕಿ ತಾಲೂಕ ಘಟಕದ ವತಿಯಿಂದ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ

Read More »

ಶಿವರಾತ್ರಿ ಪ್ರಯುಕ್ತ ಆದಿಯೋಗಿ ಶಿವಲಿಂಗ ದರ್ಶನ

ಮೈಸೂರು:ಶಿವರಾತ್ರಿ ಉಪವಾಸ ಅಥವಾ ಶಿವರಾತ್ರಿಯ ರಥವು ಭಗವಾನ್ ಶಿವನ ಆಶೀರ್ವಾದವನ್ನು ನೀಡುತ್ತದೆ.ಭಾರತದಾದ್ಯಂತ ಭಕ್ತರು ಶಿವರಾತ್ರಿ ಉಪವಾಸವನ್ನು ಆಚರಿಸುತ್ತಾರೆ ಮತ್ತು ಶಿವನ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಶಿವನನ್ನು ಪೂಜಿಸುತ್ತಾರೆ ಅವರು ಹಗಲು ರಾತ್ರಿ ಪ್ರಾರ್ಥನೆ

Read More »

ಕಾಶಿ ಪೀಠದ ಗುರು ಮುಪ್ಪಿನ ಸ್ವಾಮಿ 18ನೇ ರಥೋತ್ಸವ

ಬಾಗಲಕೋಟೆ/ತಿಮ್ಮಾಪುರ:ಹುನಗುಂದ ತಾಲೂಕಿನ ಸುಕ್ಷೇತ್ರ ಚಿತ್ತರಗಿಯ ಕಾಶಿ ಪೀಠದ ಶಾಖಾಮಠದ ಗುರು ಮುಪ್ಪಿನ ಸಾಮಿ ಮಠದ 18ನೇ ಮಹಾರಥೋತ್ಸವ 9.03.2024ಶನಿವಾರ ಸಾಯಂಕಾಲ 5:00 ಗಂಟೆಗೆ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ್ ಗಂಗಾಧರ

Read More »

ಈ ಗುರುತು ನನ್ನದೇ…

ಈ ಗುರುತು ನನ್ನದೇನಾನೇ ದಕ್ಕಿಸಿಕೊಂಡದ್ದುಬಂಧವೆಂಬ ಬಂಧನದಿನೂರಾರು ಕಟ್ಟಳೆ ದಾಟಿ ಪಡೆದದ್ದು ಗುರುತೇ ಇಲ್ಲದೆ ದುಡಿದುಎಲ್ಲವನ್ನೂ ಧಾರೆಯೆರೆದುಮೂಲೆ ಗುಂಪಾಗಿದ್ದು ಸಾಕಾಗಿಈಗಲೇ ದಕ್ಕಿಸಿಕೊಂಡದ್ದು ಈ ಗುರುತು ನನ್ನದೇನಾನೇ ದಕ್ಕಿಸಿಕೊಂಡದ್ದು ನಿನ್ನೆ ಮೊನ್ನೆಯದಲ್ಲ ಈ ಹೋರಾಟಸಾವಿರಾರು ವರುಷಗಳೇ ಉರುಳಿಮನದಿ

Read More »

ಕಳಪೆ ಕಾಮಗಾರಿ-ಸಾರ್ವಜನಿಕರ ಆಕ್ರೋಶ

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕು ಕೋಗಳಿ ಗ್ರಾಮದಲ್ಲಿ ಸಮುದಾಯ ಭವನ ಕಳಪೆ ಕಾಮಗಾರಿ ವಿರುದ್ಧ ಸಾರ್ವಜನಿಕರು ಆಕ್ರೋಶವ್ಯಕ್ತವಾಗಿದೆ.ಕನ್ನಡದ ಪ್ರಪ್ರಥಮ ಗದ್ಯ ಕವಿ ಶಿವಕೋಟ್ಯಾಚಾರ್ಯರ ನೆನಪಿಗೋಸ್ಕರ ಸುವರ್ಣ ಗ್ರಾಮದ ಯೋಜನೆಯಲ್ಲಿ ಕೋಟಿ ಕೋಟಿ ಅನುದಾನ ಬಂದಿತ್ತು

Read More »

ವನಸಿರಿ ಫೌಂಡೇಶನ್ ತಾಲೂಕ ಘಟಕ ಕಂಪ್ಲಿ ವತಿಯಿಂದ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ

ಕಂಪ್ಲಿ ತಾಲೂಕಿನ ನಂ 3 ಸಣಾಪುರ ಗ್ರಾಮದ ಶ್ರೀ ಉದ್ಭವ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಂಪ್ಲಿ ವನಸಿರಿ ಫೌಂಡೇಶನ್ ತಾಲೂಕ ಘಟಕದ ವತಿಯಿಂದ ಬೇಸಿಗೆಯ ಕಾಲದ ಅಂಗವಾಗಿ ಹಕ್ಕಿ ಪಕ್ಷಿಗಳಿಗೆ ಗುಟುಕು ನೀರಿನ ಅರವಟ್ಟಿಗೆ ಅಭಿಯಾನ

Read More »

ಬಸ್ ನಿಲ್ದಾಣಕ್ಕೆ ನುಗ್ಗಿದ ಲಾರಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಹೊನ್ನಾಳಿ ಹರಿಹರ ಮುಖ್ಯ ರಸ್ತೆಯ ಪಕ್ಕದಲ್ಲಿ ಇರುವ ಬಸ್ ನಿಲ್ದಾಣಕ್ಕೆ ಬುಧವಾರ ರಾತ್ರಿ 7 ಘಂಟೆಗೆ ಹೊನ್ನಾಳಿ ಕಡೆಯಿಂದ ಬರುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿಬಸ್

Read More »

ಶಾಸಕರ ಹೆಚ್ಚಿನ ಅನುದಾನದಿಂದ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ:ನಗರಸಭೆ ಅಧ್ಯಕ್ಷೆ ಲತಾ ಚಂದ್ರಶೇಖರ್

ಭದ್ರಾವತಿ:ನಗರಸಭೆ ವ್ಯಾಪ್ತಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲು ಶಾಸಕ ಬಿ.ಕೆ ಸಂಗಮೇಶ್ವರ್ ರವರು ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತರುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದಾರೆ.ಈ ಹಿನ್ನಲೆಯಲ್ಲಿ ನಗರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದ್ದು,ಆದಷ್ಟು ಶೀಘ್ರದಲ್ಲಿ

Read More »

ಮಹಿಳೆ

ಅಂದು ಆಗಿದ್ದಳು ಮಹಿಳೆಅಬಲೆ,ಆದರಿಂದು ಅವಳಾಗಿಹಳುಸಬಲೆ.ಎಲ್ಲ ರಂಗದಲ್ಲೂಈಗ ಮಹಿಳೆಯದ್ದೇ ಪ್ರಾಬಲ್ಯ ,ಆದರೆ..‌.ಅವಳು ಹೆಣ್ಣೆಂಬುದೇಅವಳ ದೌರ್ಬಲ್ಯ!ಶಿವಪ್ರಸಾದ್ ಹಾದಿಮನಿ ✍️

Read More »

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 14 ಮಂದಿ ದಿಟ್ಟ ಮಹಿಳೆಯರಿಗೆ ಗೌರವ ಸಮರ್ಪಣಾ ಸಮಾರಂಭ

ಮೈಸೂರು:ಜನನಿ ಸೇವಾ ಟ್ರಸ್ಟ್ (ರಿ.) ಮಹಿಳೆ-ಕಹಳೆಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಮಹಿಳಾ ಸಂಘಗಳ ಒಕ್ಕೂಟದ ಅಧ್ಯಕ್ಷರು ಮಹಾನಗರ ಪಾಲಿಕೆ ಸದಸ್ಯರಾದ ದಿವಂಗತ ಶ್ರೀಮತಿ ಕೆ.ಕಮಲಮ್ಮರವರ 14ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ

Read More »
error: Content is protected !!