
ನಂದಿಕಟ್ಟಾ ಆರೋಗ್ಯ ಉಪ ಕೇಂದ್ರಕ್ಕೆ ಕಾಯಕಲ್ಪ ಪ್ರಶಸ್ತಿ
ಮುಂಡಗೋಡ:ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನೀಡುವ ಕಾಯಕಲ್ಪ ಪ್ರಶಸ್ತಿಗೆ ನಂದಿಕಟ್ಟಾ ಆರೋಗ್ಯ ಉಪಕೇಂದ್ರ ಭಾಜನವಾಗಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಅತ್ಯುತ್ತಮ ಉಪ ಕೇಂದ್ರ ಎಂದು ಆಯ್ಕೆಯಾದ ಕಾರಣ ಮೈಸೂರಿನಲ್ಲಿ ನಡೆದ








