
ತೆಂಗು ಉತ್ಪನ್ನ ಕಾರ್ಖಾನೆಗೆ ಬೆಂಕಿ ಲಕ್ಷಾಂತರ ರೂ. ನಷ್ಟ
ತುಮಕೂರು:ಕಿಬ್ಬನಹಳ್ಳಿ ಹೋಬಳಿಯ ತಿಮಲಾಪುರ ಗೇಟ್ ಬಳಿ ಇರುವ ತೆಂಗಿನ ನಾರು ಮತ್ತು ಉತ್ಪನ್ನಗಳ ಕಾರ್ಖಾನೆಗೆ ಆಕಸ್ಮಿತವಾಗಿ ಬೆಂಕಿ ತೆಗೆದು ಲಕ್ಷಾಂತರ ರೂ ನಷ್ಟ ಸಂಭವಿಸಿರುವ ಘಟನೆ ಜರುಗಿದೆ.ಕಾರ್ಖಾನೆಯಲ್ಲಿ ಅಪಾರ ಪ್ರಮಾಣದಲ್ಲಿ ತೆಂಗಿನ ಮೊಟ್ಟೆ ಚಿಪ್ಪು








