
ಸ್ಪರ್ಧೆ ಘೋಷಣೆ ಬಳಿಕ ಮೊದಲ ಬಾರಿ ಭದ್ರಾವತಿಗೆ ಮಾಜಿ ಡಿ ಸಿ ಎಂ
ಭದ್ರಾವತಿ:ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಅವರ ಕುಟುಂಬದ ವಿರುಧ್ದ ಮತ್ತು ಕುಟುಂಬ ರಾಜಕಾರಣದ ವಿರುಧ್ದ ಸಿಡಿದೆದ್ದಿರುವ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ








