ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಹೊನ್ನಾಳಿಯಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಸಭೆ

ಲೋಕಸಭಾ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಹೊನ್ನಾಳಿ ತಾಲೂಕು ಕಚೇರಿಯ ಸಭಾಭವನದಲ್ಲಿ ಉಪ ವಿಭಾಗಾಧಿಕಾರಿ ಹಾಗೂಚುನಾವಣಾ ಅಧಿಕಾರಿ ಅಭಿಷೇಕ್ ಎ ಅವರ ನೇತ್ರತ್ವದಲ್ಲಿ ಸಭೆ ಜರುಗಿತು. ಹೊನ್ನಾಳಿ:ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗವು ಆದೇಶ ಹೊರಡಿಸಿದ್ದು ನೀತಿ

Read More »

ಜಾಗೃತರಾಗಿ,ಚಿಂತಿಸಿ,ಒಂದಾಗಿ ಅಧಿಕಾರ ಕೈಗೆತ್ತಿಕೊಳ್ಳಿ

ಸರ್ವ ಜನಾಂಗದ ಹಿತ ದೃಷ್ಟಿಯಿಂದ ರಚಿತವಾದ ಭಾರತ ಸಂವಿಧಾನವನ್ನು ಅಸಮಾನತೆ ಪರಿಪಾಲಕರಾದ ಮನುವಾದಿಗಳಿಗೆ ಸಹಿಸಲು ಆಗುತ್ತಿಲ್ಲ.ಹೀಗಾಗಿಯೇ ಸಂವಿಧಾನ ವಿರೋಧಿ ಕೃತ್ಯಗಳು ಸಂವಿಧಾನ ಜಾರಿಯಾದಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ನಡೆಯುತ್ತಲೇ ಬಂದಿವೆ.ಸ್ವಾತಂತ್ರ್ಯ ಪೂರ್ವದಲ್ಲಿ ವೈದಿಕ ಮತದ ಕಾಯ್ದೆಯಾದ

Read More »

ಬಿಜೆಪಿ ಮಂಡಲ ಅಧ್ಯಕ್ಷರಿಗೆ ಮುಖಂಡರಿಂದ ಸನ್ಮಾನ

ಯಾದಗಿರಿ:ನೂತನವಾಗಿ ‌ಹುಣಸಗಿ ತಾಲೂಕ ಬಿಜೆಪಿ ಮಂಡಲ ಅಧ್ಯಕ್ಷ ರಾಗಿ ಆಯ್ಕೆಯಾದ ಶ್ರೀ ಸಂಗಣ್ಣ ಸಾಹು ವೈಲಿ ಅವರಿಗೆ ಇಸ್ಲಾಂಪೂರ ಗ್ರಾಮದ ಬಿಜೆಪಿ ಮುಖಂಡರಿಂದ ಸನ್ಮಾನ ಈ ಸಂದರ್ಭದಲ್ಲಿ ಕೆ.ಆರ್.ಪೋಲಿಸ್ ಪಾಟೀಲ ದಳಪತಿ,ಗುರುನಾಥ ರೆಡ್ಡಿ ಇಸ್ಲಾಂಪೂರ

Read More »

ಕವನ-ನೋಟ

ನೋಟಕಣ್ಮನ ಸೆಳೆಯುವ ನಿನ್ನನೋಟಮನನವ ನೀ ನಾವನಿನ್ನೋಟಸಾಲಿಲ್ಲದ ಸಾಲುಗಳ ಹಾಳೆಪದಗಳಿಲ್ಲದ ಕವಿತೆಯನಾಳೆಆ ದಿನದ ದಿನಗಳ ವಿಷಯಕವಿದ ಇಂಚರತೆಯ ಪರಿಚಯತರತರ ವಿಚಾರ ಸಂಚಯಮನವೆಲ್ಲೋ ವಿಸಂಚಾರಪದಪದರ ನವನವೀನಗಮನ ನಾ ಹೊಳಪುಸಮಯದ ಸೆಳಕುಬಾಹ್ಯ ಬಾಹ್ಯಗಳ ನೋಟ. -ಚೇತನ್ ಕುಮಾರ್ ಎಂ,ಕೆ

Read More »

ವಸತಿ ನಿಲಯದ ಅವ್ಯವಸ್ಥೆ:ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನಿಡಶೇಸಿ ಮೊರಾರ್ಜಿ ವಸತಿ ಶಾಲೆಯ ಅವ್ಯವಸ್ಥೆಗೆ ಕಾರಣರಾದ ಪ್ರಾಂಶುಪಾಲೆಯ ವಿರುದ್ದ ಇಂದು ವಿಧ್ಯಾರ್ಥಿಗಳು ಡಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿ,ಪ್ರಾಂಶುಪಾಲೆ ಸೌಭಾಗ್ಯ ಹಾಗೂ

Read More »

ಬಾಬು ಜಗಜೀವನರಾಮ ಜಯಂತೋತ್ಸವಕ್ಕೆ ಆಯ್ಕೆ

ಕಲಬುರಗಿ:ಕಾಳಗಿ ತಾಲೂಕಿನ‌ ಡಾ.ಬಾಬು ಜಗಜೀವನರಾಮ ರವರ 117ನೇ ಜಯಂತೋತ್ಸವ ಸಮಿತಿಯ ನೂತನ ತಾಲೂಕು ಅಧ್ಯಕ್ಷರಾಗಿ ರವಿ ಸಿಂಗೆ ಹಾಗೂ ಗೌರವ ಅಧ್ಯಕ್ಷರಾಗಿ ರೇವಣಸಿದ್ದ ಕೆಳಗಿನಮನಿ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಹೇಶ ಭರತನೂರ ಅವರನ್ನು

Read More »

ಪುರುಸೊತ್ತಿಲ್ಲದ ಪಂಚಾಯಿತಿ ಸಿಬ್ಬಂದಿ:ತುಂಬಿ ನಿಂತ ಚರಂಡಿ

ಹನೂರು:ಚರಂಡಿ ತುಂಬಾ ಹೂಳು ತುಂಬಿಕೊಂಡು ಗಬ್ಬೆದ್ದು ದುರ್ವಾಸನೆ ಬೀರುವುದರ ಜೊತೆಗೆ ಸೊಳ್ಳೆ ಕ್ರಿಮಿಕೀಟಗಳ ವಾಸಸ್ಥಾನವಾಗಿ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಇಲ್ಲಿನ ನಿವಾಸಿಗಳು ವಾಸಿಸುವಂತಹ ಪರಿಸ್ಥಿತಿಯಾಗಿದ್ದು ಇದು ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆಯ ನಿರ್ಲಕ್ಷಕ್ಕೆ

Read More »

ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯಿಂದ ಎ ಸಿ ಯವರಿಗೆ ಮನವಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣದಲ್ಲಿರುವ ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ನಿನ್ನೆ ಮಾನ್ಯ ಉಪ ವಿಭಾಗ ಅಧಿಕಾರಿ ಅವರಿಗೆ ಮನವಿಯನ್ನ ಸಲ್ಲಿಸಿದರು. ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ದಿನಾಂಕ 16,/ 3/2024 ರ

Read More »

ಲೋಕಸಭಾ ಚುನಾವಣೆ 2024 ನೀತಿ ಸಂಹಿತೆ ಜಾರಿ:ಏನೆಲ್ಲಾ ಬದಲಾವಣೆಯಾಗಲಿದೆ

ಚುನಾವಣಾ ಆಯೋಗ ಲೋಕಸಭಾ ಚುನಾವಣೆ 2024ಕ್ಕೆ ದಿನಾಂಕ ಘೋಷಣೆ ಮಾಡಿದ್ದು, ನೀತಿ ಸಂಹಿತೆ  ಜಾರಿಗೆ ಬಂದಿದೆ. ಚುನಾವಣೆ ಮುಕ್ತಾಯಗೊಳ್ಳುವವರೆಗೂ ರಾಜಕೀಯ ಪಕ್ಷಗಳು ಹಾಗೂ ಅಭ್ಯರ್ಥಿಗಳು ಪಾಲನೆ ಮಾಡಬೇಕಾದ ನಿಯಮಗಳು ಇದಾಗಿದ್ದು, ಸರ್ಕಾರ ಸಹ ಈ

Read More »

ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಬ್ರಹ್ಮರಥೋತ್ಸವ

ಸೊರಬ:ಗುತ್ಯಮ್ಮ ನಿನ್ನಾಲಯಕ್ಕೆ ಉದೋ… ಉದೋ…ಎಂಬ ಸಾವಿರಾರು ಭಕ್ತಾದಿಗಳ ಉದ್ಘೋಷದೊಂದಿಗೆ ಇತಿಹಾಸ ಹಾಗೂ ಪುರಾಣ ಪ್ರಸಿದ್ದ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿಯ ಬ್ರಹ್ಮರಥೋತ್ಸವ ಸೋಮವಾರ ವಿಜೃಂಭಣೆಯಿoದ ಜರುಗಿತು. ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್ ರಥೋತ್ಸವಕ್ಕೆ ಚಾಲನೆ ನೀಡಿ,ದೇವಿಯು

Read More »
error: Content is protected !!