
ಜೆಸಿಬಿ ಗಳ ಘರ್ಜನೆಗೆ ಕಟ್ಟಡಗಳು ಪುಡಿಪುಡಿ : ಮನೆ, ಅಂಗಡಿ ಕಟ್ಟಡಗಳ ತೆರವು
ಬಳ್ಳಾರಿ/ಕಂಪ್ಲಿ : ಪಟ್ಟಣದ ನಡುವಲ ಮಸೀದಿಯಿಂದ ಜೋಗಿ ಕಾಲುವೆಯವರೆಗಿನ ರಸ್ತೆಯನ್ನು ಶನಿವಾರ ಬೆಳಿಗ್ಗೆ ಪುರಸಭೆ ಆಡಳಿತವತಿಯಿಂದ ಮನೆ ಹಾಗೂ ಅಂಗಡಿ ಅಪಾಯಕಾರಿ, ಅತಿಕ್ರಮಣ ಮಾಡಿದ ಕಟ್ಟಡಗಳನ್ನು ಮೂರು ಜೆ.ಸಿ.ಬಿಯಿಂದ ತೆರವುಗೊಳಿಸಿದರು. ಮಸೀದಿಯಿಂದ ಜೋಗಿ ಕಾಲುವೆವರೆಗೂ