
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಎ.ಕೆ.ರಾಮೇಶ್ವರ ಅವರಿಗೆ ಸನ್ಮಾನ
ಕಲಬುರಗಿ:ಗೋದುತಾಯಿ ನಗರದ ಅವರ ನಿವಾಸದಲ್ಲಿ ಇಂದು ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಪ್ರಸಾರಾಂಗ ಕೊಡಮಾಡುವ 2022 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಪ್ರಯುಕ್ತ ಹಿರಿಯ ಸಾಹಿತಿ ಮತ್ತು ಮಕ್ಕಳ ಹಿರಿಯ ಕವಿ ಎ.ಕೆ.ರಾಮೇಶ್ವರ








