ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಕೂಡ್ಲಿಗಿ ಕ್ಷೇತ್ರದ ಸ್ವಚ್ಛತೆಗೆ ಆದ್ಯತೆ ನೀಡಿ ಶಾಸಕ ಡಾ.ಶ್ರೀನಿವಾಸ್ ಎನ್.ಟಿ

ವಿಜಯನಗರ:ಸ್ವಚ್ಛ ಕೂಡ್ಲಿಗಿ ಸುಂದರ ಕೂಡ್ಲಿಗಿ ಎನ್ನುವ ಘೋಷವಾಕ್ಯದೊಂದಿಗೆ ನಡೆದ ಸಭೆಯಲ್ಲಿ ಶಾಸಕರು ಮಾತನಾಡುತ್ತಾ ಕೂಡ್ಲಿಗಿ ಪಟ್ಟಣದಲ್ಲಿ ಸರ್ಕಾರಿ ಮತ್ತು ಖಾಸಗಿ ಖಾಲಿ ನಿವೇಶನಗಳ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಂಡು ನಗರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ನಗರವನ್ನು

Read More »

ಕುಡಿವ ನೀರಿನ ಸಮಸ್ಯೆಗೆ ಸ್ಪಂದಿಸಿ

ಕಲಬುರಗಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವೆಡೆ ಶೀಘ್ರವೇ ಸ್ಪಂದಿಸಿ, ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು ಎಂದು ಕರವೇ(ಪ್ರವೀಣ ಶೆಟ್ಟಿ ಬಣ) ದ ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಭಿಷೇಕ ಬಾಲಾಜಿ ಆಗ್ರಹಿಸಿದ್ದಾರೆ.ಈ ಕುರಿತು ಪತ್ರಿಕಾ

Read More »

ಮಾಜಿ ಶಾಸಕರಿಂದ ದೇವಸ್ಥಾನ ಜೀರ್ಣೋದ್ಧಾರಕ್ಕೆ ಒಂದು ಲಕ್ಷ ರೂ.ದೇಣಿಗೆ

ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ತೊಂಡಿಹಾಳ 28ನೇ ಕಾಲುವೆ ಗ್ರಾಮದಲ್ಲಿ ಮಾಜಿ ಶಾಸಕರಾದ ಬಸವರಾಜ ಧಡೆಸೂಗೂರು ಅವರು ತಮ್ಮ ಅನುದಾನದ ದೇವಸ್ಥಾನ ಜೀರ್ಣೋದ್ಧಾರ ಅಡಿಯಲ್ಲಿ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನಕೆ 1,00,000/- (ಒಂದು ಲಕ್ಷ

Read More »

ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಪದಗ್ರಹಣ ಮತ್ತು ಆಟೋ ರಿಕ್ಷಾ ಕೀ ಹಸ್ತಾಂತರ ಕಾರ್ಯಕ್ರಮ

ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳು ಬಡವರಿಗೆ ಶ್ರೀರಕ್ಷೆ-ರಾಜು ತಲ್ಲೂರು ಸೊರಬ:ಸಮಾಜದಲ್ಲಿ ಸ್ವತಂತ್ರವಾಗಿ ಕುಟುಂಬಗಳು ಬದುಕಲು ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದು ಮಡಿವಾಳ ಮಾಚಿದೇವ ನಿಗಮದ ಮಾಜಿ ಅಧ್ಯಕ್ಷ

Read More »

ಕುವೆಂಪುರವರ ಮನಸ್ಸಿನಲ್ಲಿ ಹುಟ್ಟಿ ಧ್ಯಾನಿಸಿದ ಹೆಸರೇ ಮಾನಸಗಂಗೋತ್ರಿ: ಭಾಗ 2

ಕುವೆಂಪುರವರ ಭಾಷಣದ ಪ್ರಾರಂಭ ಒಂದು ಕಥೆಯ ಮೂಲಕ ಪ್ರಾರಂಭ ಕಂಡಿದ್ದು ಹೀಗೆ ಪ್ರಾಚೀನ ಋಷಿ ಕವಿ ಮಂತ್ರದ್ರಷ್ಟಾದ ಒಬ್ಬನು ಜ್ಞಾನಾಧಿದೇವಿಯ ಸ್ತೋತ್ರ ಮಾಡುತ್ತಾ ಹೀಗೆ ಪ್ರಾರಂಭಿಸುತ್ತಾನೆ.”ಬ್ರಹ್ಮ ಸ್ವರೂಪ ಪರಮ ಜ್ಯೋತಿ ರೂಪಾ ಸನಾತನೀ/ ಸರ್ವವಿದ್ಯಾಧಿದೇವಿ

Read More »

ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ರಾಯಬಾಗ ಎ.ಇ.ಇ ಲೋಕಾಯುಕ್ತ ಬಲೆಗೆ

ರಾಯಭಾಗ:ಜಿಲ್ಲಾ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯಿಂದ ನಿರ್ವಹಿಸಿದ ಕಾಮಗಾರಿ ಬಿಲ್ ಮಂಜೂರು ಮಾಡಲು ಲಂಚ ಹಣ ಪಡೆಯುತ್ತಿದ್ದಾಗ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ರಾಯಬಾಗ ಎಇಇ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ಪಂಚಾಯತ್ ರಾಜ್ ಎಂಜಿನಿಯರಿಂಗ್

Read More »

ಗುರು ಮತ್ತು ಗುರಿ ಇದ್ದಾಗ ಯಶಸ್ಸು ಸಾಧ್ಯ:ಮಲ್ಲಪ್ಪ ಬಾದರ್ಲಿ

ಸಿಂಧನೂರು:ವಿದ್ಯಾರ್ಥಿಗಳ ಜೀವನದಲ್ಲಿ ನಿರ್ಧಿಷ್ಟ ಗುರಿ ಮತ್ತು ಇದಕ್ಕೆ ಸ್ಫೂರ್ತಿ ಗುರು ಇದ್ದಾಗ ಅಂತಹ ವಿದ್ಯಾರ್ಥಿಗಳ ಜೀವನ ಯಶಸ್ವಿಯಾಗುತ್ತದೆ ಎಂದು ಮುಖ್ಯ ಶಿಕ್ಷಕ ಮಲ್ಲಪ್ಪ ಬಾದರ್ಲಿ ಹೇಳಿದರು.ಅವರು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ

Read More »

ಭೂರಮೆ ಹೈಕುಗಳ ಒಂದು ಅವಲೋಕನ…

ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಯುವ ಸಾಹಿತಿಎಂ.ಕೆ ಶೇಖ್ ರವರು ಕನ್ನಡ ಸಾರಸ್ವತ ಲೋಕದಲ್ಲಿ ಇಪ್ಪತ್ತೆರಡು ವರುಷದಿಂದ ಸಾಹಿತ್ಯ ಕೃಷಿ ಮಾಡಿದ ಕಾಯಕ ಯೋಗಿಯೆಂದರೆ ತಪ್ಪಗಲಾರದು – ಸೃಜನಶೀಲ ಹಾಗೂ ಹೃದಯವಂತ ಕವಿ ಹೃದಯದ

Read More »

ಚೈತನ್ಯ….

ಶತಮಾನಗಳು ಕಳೆದ ಮೇಲೆ ಮೂಲೆ ಮನೆಯ ನೆನಪಾಗಿಮೂಲೆ ಮನೆಯ ದೇವರಮನೆ ಮಾಡಲು ಸಜ್ಜಾಗಿದ್ದಾರೆ ಯಾರು ಅಂತ ಕೇಳಿದರೆ ಮೈ ರೋಮಾಂಚನ ಗೊಳ್ಳುತ್ತೆ. ಯಾಕೆ ಗೊತ್ತಾ?ಇಷ್ಟು ದಿನ ಮೂಲೆ ಮನೆಯೆಂದು ಕಸ,ಪೊರಕೆ, ಚಪ್ಪಲಿಯೇ ಕಂಡಿದ್ದಾಯಿತು. ಸಿರಿ

Read More »

ಕುವೆಂಪುರವರು ಮನಸ್ಸಿನಲ್ಲೆ ಧ್ಯಾನಿಸಿ ಹುಟ್ಟಿದ ಹೆಸರೆ “ಮಾನಸ ಗಂಗೋತ್ರಿ”ಯಲ್ಲಿ ಅಡಗಿದೆ ಸ್ವಾರಸ್ಯ

(ಭಾಗ-೧)ದಿನಾಂಕ ೨೮ ೦೪ ೧೯೬೦ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಬೋಧನಾ ಸಂಶೋಧನಾ ಕ್ಷೇತ್ರವಾದ ‘ಮಾನಸ ಗಂಗೋತ್ರಿ’ಯ ಪ್ರಾರಂಭವೋತ್ಸವವನ್ನು ನೆರವೇರಿಸಿದರು ಆಗಿನ ಉಪಕುಲಪತಿ ಡಾ.ಕೆ.ವಿ.ಪುಟ್ಟಪ್ಪ,ಎಂ ಎ.ಡಿಲಿಟ್“ಮಾನಸ ಗಂಗೋತ್ರಿ ಎಂದು ಹೆಸರಿಟ್ಟವರೆ ಇವರು ಅದು ಇವರಿಗೆ ಮಿಂಚಿನಂತೆ

Read More »
error: Content is protected !!