
ಅಂಜನಾದ್ರಿ ರಕ್ತ ಭಂಡಾರದ ಮಾಲೀಕರ ನಿಧನ:ಭಾವಪೂರ್ಣ ಶ್ರದ್ದಾಂಜಲಿ
ಕೊಪ್ಪಳ:ಗಂಗಾವತಿ:ನಗರದ ಅಂಜನಾದ್ರಿ ರಕ್ತ ಬಂಡಾರದ ಮಾಲೀಕರಾದ ಕೃಷ್ಣ ಲಮಾಣಿ(೫೧) ಇವರು ಅನಾರೋಗ್ಯದಿಂದ ಗಂಗಾವತಿ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.ಮೃತರು ಪತ್ನಿ ಓರ್ವ ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ ಅಂತ್ಯಕ್ರಿಯೆ ಸ್ವಗ್ರಾಮ ಶಿವಮೊಗ್ಗ ಜಿಲ್ಲೆಯ ಚನ್ನಗಿರಿ







