
ಒಣ ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಿಸುವಂತೆ ಸರಕಾರಕ್ಕೆ ಮಲ್ಲಣ್ಣಗೌಡ ಒತ್ತಾಯ
ವಡಗೇರಾ:ಒಣ ಮೆಣಸಿನಕಾಯಿ ಬೆಳೆದ ವಡಗೇರಾ ತಾಲೂಕಿನ ರೈತರ ಪಾಲಿಗೆ ಒಣ ಮೆಣಸಿನಕಾಯಿ ಅತಿ ಖಾರವಾಗಿದೆ ಮಳೆ ಮತ್ತು ನೀರಿನ ಅಭಾವ,ರೋಗಬಾಧೆಯಿಂದ ಇಳುವರಿಯು ಕೂಡಾ ಕಡಿಮೆ ಬಂದಿದೆ.ರೈತರು ಒಂದು ಎಕರೆಗೆ ಕನಿಷ್ಠ 80 ಸಾವಿರಕ್ಕೂ ಹೆಚ್ಚು








