
ಡಾ||ಬಿ.ಆರ್.ಅಂಬೇಡ್ಕರ್ ರವರು ಮಹಾನ್ ಸಾಧಕರು
ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶದ ಹೆಮ್ಮೆಯ ವಕೀಲರು ಹಾಗೂ ಹೋರಾಟಗಾರರು,ತಮ್ಮ ಜೀವನವನ್ನೇ ಹೋರಾಟಕ್ಕಾಗಿ ಮುಡುಪಾಗಿಟ್ಟ ಮಹಾನ್ ತ್ಯಾಗಮಯಿ ಸಂವಿಧಾನ ರಚನಾ ಸಭೆಯಲ್ಲಿ ಇವರದ್ದು ಪ್ರಮುಖವಾದ ಪಾತ್ರವಿದೆ ಏಕೆಂದರೆ ಸರ್ವರಿಗೂ ಸಮಾನತೆಯ ಸ್ವಾತಂತ್ರ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶದ ಹೆಮ್ಮೆಯ ವಕೀಲರು ಹಾಗೂ ಹೋರಾಟಗಾರರು,ತಮ್ಮ ಜೀವನವನ್ನೇ ಹೋರಾಟಕ್ಕಾಗಿ ಮುಡುಪಾಗಿಟ್ಟ ಮಹಾನ್ ತ್ಯಾಗಮಯಿ ಸಂವಿಧಾನ ರಚನಾ ಸಭೆಯಲ್ಲಿ ಇವರದ್ದು ಪ್ರಮುಖವಾದ ಪಾತ್ರವಿದೆ ಏಕೆಂದರೆ ಸರ್ವರಿಗೂ ಸಮಾನತೆಯ ಸ್ವಾತಂತ್ರ್ಯ
ಭಾರತದೇಶದ ಸ್ವಾತಂತ್ರಕ್ಕೆ ನಾಂದಿಶಾಂತಿ ಅಹಿಂಸೆಯೆ ಇವರ ಬುನಾದಿಮೋಡಿ ಮಾಡಿತ್ತು ಇವರ ಅಹಿಂಸೆಯ ಗುರಿಕಡೆಗೂ ಹುತಾತ್ಮರಾದರೂ ಹಿಂಸೆಯಿಂದಭಾರತಾಂಬೆಯ ನೆಲ ಒದ್ದೆಯಾಗಿತ್ತುಗಾಂದಿಜೀಯವರ ಶಾಂತಿ ಅಹಿಂಸೆಯೆತುಂಬಿದ್ದ ನೆತ್ತರಿಂದಸತ್ಯ ನ್ಯಾಯ ನೀತಿ ತಾಳ್ಮೆಗೆ ಸಿಕ್ಕ ಬಹುಮಾನದಿಂದಹುತಾತ್ಮರಾದರು ಹೇ ರಾಮ್ ಎಂದು.

ಚಿತ್ರದುರ್ಗ:ಕುರಿ ಕಾಯುವವ ಮಗ ಮುಖ್ಯಮಂತ್ರಿ ಆಗಿಬಿಟ್ಟ ಎನ್ನುವ ಕಾರಣಕ್ಕಾಗಿ ಪಟ್ಟ ಭದ್ರರು ನನ್ನನ್ನು ವಿರೋಧಿಸುತ್ತಾರೆ,ಬಡವರ ಅನುಕೂಲಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು ನಾನು ಎಂದಿಗೂ ಎದೆಗುಂದದೆ ನಿಮ್ಮ ಪರವಾಗಿರುತ್ತೇನೆ ಹಾಗೂ ಇದೆ ಸಂದರ್ಭದಲ್ಲೇ
ಹೊನ್ನಾಳಿ:ಒಂದೇ ದಿನ ಎರಡು ಕಡೆ ಮಾಂಗಲ್ಯ ಸರ ಕಿತ್ತುಕೊಂಡು ಹೋಗಿರುವ ಸರಣಿ ಕಳ್ಳತನ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ.ಪಟ್ಟಣದ ದುರ್ಗಿಗುಡಿ ಸರ್ಕಲ್‌ನ ಮೂರನೇ ಕ್ರಾಸ್ ನ ನಿವಾಸಿ ಶಿಕ್ಷಕಿ ಶಾರದಮ್ಮ ಅವರ 12 ಗ್ರಾಂ ತೂಕದ

ಹೊನ್ನಾಳಿ:ಪಟ್ಟಣದ ಕನಕದಾಸ ವೃತ್ತದಲ್ಲಿಪ್ರತಿಷ್ಠಾಪಿಸಿರುವ ಕನಕದಾಸ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಬಿಟ್ಟಿರುವುದು ಖಂಡನೀಯ ಎಂದು ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕುಗಳ ಕುರುಬ ಸಂಘದ ಕಾರ್ಯಾಧ್ಯಕ್ಷ
ಸ್ನೇಹಿತರೇ,ತಂಗಿ ಯಾರಿಗೆ ಇಷ್ಟ ಇಲ್ಲ ಹೇಳಿ ಅಪ್ಪ ಅಮ್ಮನಿಗೆ ಮುದ್ದಿನ ಮಗಳಾಗಿ ಅಕ್ಕಂದಿರಿಗೆ ತಂಗಿಯಾಗಿ ಅಣ್ಣನಿಗೆ ಪ್ರೀತಿಯ ಸ್ನೇಹಿತೆಯಾಗಿ ಜೊತೆಗಿರುವಳೇ ತಂಗಿ.ಅಂತಹ ತಂಗಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅಂತಹ ತಂಗಿ ಪರಿಚಯವಾಗಿದ್ದು ಕೆಲವು

ಯಾದಗಿರಿ:ಗುರುಮಿಟ್ಕಲ್ ಮತ ಕ್ಷೇತ್ರದ ಮಾಜಿ ಶಾಸಕರಾದ ನಾಗನಗೌಡ ಕಂದಕೂರ ಅವರ ಆಕಸ್ಮಿಕವಾಗಿ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಅಭಿಮಾನಿ ಹಾಗೂ ವಡಗೇರಾ ತಾಲೂಕಿನ ತೇಕರಾಳ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರಾದ ಹಣಮಂತರಾಯ ಗೌಡ ಮಾಲಿಪಾಟೀಲ್

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದ “ಭೀಮವಾದ ದಲಿತ ಸಂಘರ್ಷ ಸಮಿತಿ” ಸಂಸ್ಥಾಪನೆ ಹಾಗೂ75ನೇ ಸಂವಿಧಾನ ದಿನಾಚರಣೆ ಹಾಗೂ ಅಥಣಿ ತಾಲೂಕು ಸಮಿತಿಯ ರಚನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭೀಮವಾದ ಸಂಸ್ಥಾಪಕರಾದ ಸಿದ್ಧಾರ್ಥ ಸಿಂಗೆ

ವಡಗೇರಾ:ಈ ಬಾರಿ ಒಣ ಮೆಣಸಿನಕಾಯಿ ಬೆಳೆದ ತಾಲೂಕಿನ ರೈತರ ಪಾಲಿಗೆ ಒಣ ಮೆಣಸಿನಕಾಯಿ ಅತಿ ಖಾರವಾಗಿ ಪರಿಣಮಿಸಿದೆ ಮಳೆ ಮತ್ತು ನೀರಿನ ಕೊರತೆ ರೋಗಬಾಧೆಯಿಂದ ಇಳುವರಿಯು ಈ ವರ್ಷ ಅತಿ ಕಡಿಮೆ ಬಂದಿವೆ ಒಂದು

ಬಾಗಲಕೋಟೆ/ತಿಮ್ಮಾಪುರ:ಎಸ್.ಎಲ್.ಭೈರಪ್ಪನವರ ಕಾದಂಬರಿಗಳು ಓದುಗರನ್ನು ಮಂತ್ರಮುಗ್ದರಾಗಿ ಸುತ್ತೇವೆ ಅವರ ಕಾದಂಬರಿಯ ಕಥಾವಸ್ತು-ಪಾತ್ರಗಳನ್ನು ಹೆಣೆದಿರುವ ರೀತಿ ನಿಜಕ್ಕೂ ಅದ್ಭುತವಾಗಿದೆ ಎಂದು ಸೂಳೇಭಾವಿ ಓದುಗ ವಿಠ್ಠಲ ಮಾರಾ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹುನಗುಂದ ಹಾಗೂ ವಲಯ
Website Design and Development By ❤ Serverhug Web Solutions