
ಹೊನ್ನಾಳಿಯಲ್ಲಿ 75 ನೇ ಗಣರಾಜ್ಯೋತ್ಸವ ಆಚರಣೆ
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಇಂದು 75 ನೇ ಗಣರಾಜ್ಯೋತ್ಸವ ಸಮಾರಂಭ ಜರುಗಿತು.ಉಪವಿಭಾಗಾಧಿಕಾರಿ ಹುಲ್ಲ ಮನಿ ತಿಮ್ಮಣ್ಣ, ಧ್ವಜಾರೋಹಣ ನೆರವೇರಿಸಿದರು,ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಪಟ್ಟರಾಜಗೌಡ ಮತ್ತು ಹೊನ್ನಾಳಿ ಪೊಲೀಸ ಠಾಣೆಯ




