
ಶಾಸಕರ ತವರು ಪಂಚಾಯತಿಯ ಕೇಂದ್ರ ಸ್ಥಾನದಲ್ಲಿಯೇ ಕೆಸರು ಗದ್ದೆಯಾಗಿರೋ ರಸ್ತೆ
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಮರಿದಾಸನಹಳ್ಳಿ ಗ್ರಾಮ ಪಂಚಾಯತಿ ಮರಿದಾಸಹಳ್ಳಿಯಿಂದ ಬಿ.ಹೊಸಹಳ್ಳಿಗೆ ಹೋಗುವ ರಸ್ತೆ ಮತ್ತು ಮರಿದಾಸನಹಳ್ಳಿಯಿಂದ ಕೇವಲ 5 ಕಿಲೋಮೀಟರ್ ಕ್ರಮಿಸಿದರೆ ಆಂಧ್ರಪ್ರದೇಶಕ್ಕೆ ಕೂಡಾ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ ಆದರೆ ಇದು







