ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಶಾಸಕ ಪುಟ್ಟಸ್ವಾಮಿ ಗೌಡರವರಿಂದ ನೂತನ ಅಂಗನವಾಡಿ ಸ್ಥಾಪನೆಗೆ ಗುದ್ದಲಿ ಪೂಜೆ

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಕೆ ಹೆಚ್ ಪುಟ್ಟಸ್ವಾಮಿ ಗೌಡ ರವರು ಇಂದು ಕುಂದಿ ಹಳ್ಳಿಯಲ್ಲಿಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಗಳ

Read More »

ಕೂಸಿನ ಮನೆ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ: ತಾ.ಪಂ ನರೇಗಾ ಸಹಾಯಕ ನಿರ್ದೇಶಕ ಯು ಹೆಚ್ ಸೋಮಶೇಖರ

ಬೆಳಗಾವಿ:ಬಡತನದ ವಿಷವರ್ತುಲ ಎಂಬ ಸರಪಳಿಯ ಕೊಂಡಿ ಬಿಡಿಸಲು ತಾಯಿ ಮತ್ತು ಮಕ್ಕಳ ಆರೈಕೆ ಮುಖ್ಯವಾಗಿದೆ.ಈ ನಿಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ “ಕೂಸಿನ ಮನೆ’ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ ಎಂದು ತಾ.ಪಂ ನರೇಗಾ ಸಹಾಯಕ

Read More »

ಎಲ್ಲಿಯ ತನಕ ನಾವು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುವುದಿಲ್ಲವೋ ಅಲ್ಲಿಯತನಕ ನಾವು ಗುಲಾಮಗಿರಿಯ ಪದ್ಧತಿಗೆ ಒಳಪಡಬೇಕಾಗುತ್ತದೆ:ಮಲ್ಲಣ್ಣ ಎಂ ಪೂಜಾರಿ

ಕಲ್ಬುರ್ಗಿ ಸುದ್ದಿ:ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬ ಪ್ರಜೆಗಳು ಅಲ್ಪ ಆಮಿಷಗಳಿಗೆ ಬಲಿಯಾಗಿ ಚಿಲ್ಲರೆ ಕಾಸಿಗೆ ಮತದಾನವನ್ನು ಮಾರಿಕೊಂಡ ಪರಿಣಾಮ ಈ ಅವ್ಯವಸ್ಥೆ ಮುಂದುರೆಯುತ್ತಿದೆ ದೇಶದ ಹಾಗೂ ರಾಜ್ಯದ ಪ್ರತಿಯೊಬ್ಬ ಸಾಮಾನ್ಯ ಜನರು ಅಸಮಾನತೆ ಹಾಗೂ ಭ್ರಷ್ಟಾಚಾರದ

Read More »

ರಾಷ್ಟ್ರೀಯ ಯುವ ದಿನಾಚರಣೆ-2024 ರ ಅಂಗವಾಗಿ ಭಿತ್ತಿ ಚಿತ್ರ ಸ್ಪರ್ಧೆ

ರಬಕವಿ ಬನಹಟ್ಟಿ:ಬಾಗಲಕೋಟೆ ಜಿಲ್ಲೆಯ ಪದವಿ/ ಸ್ನಾತಕೋತ್ತರ ಮತ್ತು ವೃತ್ತಿಪರ ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಬಿತ್ತಿ ಚಿತ್ರ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.ಭಿತ್ತಿ ಚಿತ್ರ ಸ್ಪರ್ಧೆಯ ವಿಷಯ ಹೆಚ್.ಐ.ವ್ಹಿ/ಏಡ್ಸ್ ಬಗ್ಗೆ ಅರಿವು ಮೂಡಿಸುವ ಬಗ್ಗೆ” ಆಯ್ಕೆಯಾದ ಬಿತ್ತಿ ಚಿತ್ರಗಳಿಗೆ

Read More »

ಗುಂಡು ಮುಣುಗು ತಿಪ್ಪೇಸ್ವಾಮಿಯವರಿಗೆ ಕರ್ನಾಟಕ ಸಹಕಾರ ಸೇವಾ ಸಿರಿ ರತ್ನ ರಾಜ್ಯ ಪ್ರಶಸ್ತಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕುBDCC ಬ್ಯಾಂಕ್ ನ ಜಿಲ್ಲಾಧ್ಯಕ್ಷರಾಗಿರುವ ಗುಂಡು ಮುಣುಗು ತಿಪ್ಪೇಸ್ವಾಮಿಯವರಿಗೆ “ಕರ್ನಾಟಕ ಸಹಕಾರ ಸೇವಾ ಸಿರಿ ರತ್ನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.ಇಂದು ಬೆಳಿಗ್ಗೆ 9.30 ಕ್ಕೆ ಕೂಡ್ಲಿಗಿ ತಾಲೂಕಿನ ಗುಂಡುಮುಣುಗು

Read More »

ನಾರ್ಮಲ್ ಹೆರಿಗೆಗಳು ಆದ್ಯತೆಯಾಗಬೇಕು

ಕಲಬುರಗಿ:ಇತ್ತೀಚಿನ ದಿನಗಳಲ್ಲಿ ನಾರ್ಮಲ್ ಹೆರಿಗೆಗಳು ಕಡಿಮೆಯಾಗಿ ಸಿಸೇರಿಯನ್ ಹೆರಿಗೆಗಳು ನೋವು ರಹಿತ ಎಂಬ ನಂಬಿಕೆ ಹೆಚ್ಚಾಗುತ್ತಿದೆ. ಆದ್ದರಿಂದ ಮಹಿಳೆಯರು ನಾರ್ಮಲ್ ಹೆರಿಗೆ ಎಂದರೆ ಭಯ ಬೀಳುತ್ತಾರೆ ಅಲ್ಲದೇ ಕೆಲವು ವೈದ್ಯರೇ ಸಿಸೇರಿಯನ್ ಬಗ್ಗೆ ಒತ್ತು

Read More »

ಬಾಗಲಕೋಟೆ ಜಿಲ್ಲೆಯಲ್ಲಿ ಕರುನಾಡ ಕಂದ

ಎಸ್.ಪಿ.ಮುತ್ತಪ್ಪಗೋಳ,ಉಪ ನೋಂದಣಾಧಿಕಾರಿಗಳುತೇರದಾಳ ಹೋಬಳಿತಾ:ರಬಕವಿ ಬನಹಟ್ಟಿ,ಬಾಗಲಕೋಟೆ ಜಿಲ್ಲೆ.ಇವರಿಗೆ ಕರುನಾಡ ಕಂದ, ಪಾಕ್ಷಿಕ ಪತ್ರಿಕೆಯನ್ನು ಪರಿಚಯಿಸಿ 2024 ರ ಕ್ಯಾಲೆಂಡರ್ ನೀಡಿದ ಕ್ಷಣ.

Read More »

ನನ್ನನ್ನು ಬಂಧಿಸಿ ನಾನು ಕರ ಸೇವಕ:ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಎಂಪಿ ರೇಣುಕಾಚಾರ್ಯರು ನನ್ನನ್ನು ಬಂಧಿಸಿ ನಾನು ರಾಮಮಂದಿರ ಕಾಲ ಸೇವಕ ಎಂದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಕಾಲ್ನಡಿಗೆ ಮುಖಾಂತರ ಹೊನ್ನಾಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದರು.ಹುಬ್ಬಳ್ಳಿಯಲ್ಲಿ

Read More »

ತರಬೇತಿಯ ಮಹತ್ವ

ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು,ಒಬ್ಬ ನೌಕರನ ಜ್ಞಾನ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಕ್ರಿಯೆಯೇ ತರಬೇತಿ ಎನ್ನುತ್ತಾರೆ.ಅಂತೆಯೇ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಅವರಿಗೆ ಕೆಲಸಗಳನ್ನು ವಹಿಸಿದ ನಂತರ ಅವರ ತರಬೇತಿ ಮತ್ತು ಅಭಿವೃದ್ಧಿಗೆ ಏರ್ಪಾಟು ಮಾಡುವುದು

Read More »

ನನ್ನ ಅರಸಿ (ನನ್ನ ಗೆಳತಿ)

ನನ್ನ ಅರಸಿನನ್ನನ್ನು ಹರಿಸಿ ಬಂದಳುತವರಿನ ಸಿರಿವಂತಿಕೆ ತೊರೆದಳುಗಂಡನ ಮನೆ ಸೇರಿದಳು ಜೀವನ ಎಂಬ ಪಯಣದಲ್ಲಿಸಪ್ತಪದಿಗಳನ್ನು ದಾಟಿಕೈ ಹಿಡಿದು ಬಂದಳುನನ್ನ ಅರಸಿ ಬಂದಳು ಸಂಸಾರ ಎಂಬ ಸಾಗರದಲ್ಲಿನೋವು ನಲಿವುಗಳನ್ನು ಮರೆತುಎಲ್ಲರೊಡನೆ ಕಲೆತುನನ್ನ ಅರಸಿನನ್ನನ್ನು ಹರಿಸಿ ಬಂದಳು

Read More »
error: Content is protected !!