
ಎಸ್ಟಿ ಸೇರ್ಪಡೆಗೆ ಆಗ್ರಹಿಸಿ ಜ.2ಕ್ಕೆ ವಡಗೇರಾದಲ್ಲಿ ಕುರುಬರ ಪ್ರತಿಭಟನೆ
ವಡಗೇರಾ:ಗೊಂಡ ಪರ್ಯಾಯ ಪದ ಕುರುಬ ಎಸ್‍ಟಿಗೆ ಸೇರಿಸಬೇಕು ಇದಕ್ಕಾಗಿ ಜ.2ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ವಡಗೇರಾ ಪಟ್ಟಣದ ಹೊನ್ನಯ್ಯ ತಾತ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಹಸಿಲ್ದಾರ್ ಕಚೇರಿವರೆಗೆ ಪ್ರತಿಭಟನೆ ನಡೆಯಲಿದೆ ಎಂದು ಕುರುಬ ಸಮಾಜದ








