
ಯಲ್ಲಾಪುರ ರಸ್ತೆ ದುರಸ್ತಿ ಮಾಡಿಸಿ,ಸವಾರರ ಜೀವ ಉಳಿಸಿ
ಮುಂಡಗೋಡ:ಟಿಬೆಟಿಯನ್ ಕಾಲೊನಿ ಮುಂಡಗೋಡ ನಗರಕ್ಕೆ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ಪ್ರವಾಸಿ ತಾಣ ರಜಾ ದಿನಗಳಲ್ಲಿ ಅತಿಹೆಚ್ಚು ಪ್ರವಾಸಿಗರು ಹುಬ್ಬಳ್ಳಿ, ಹಾವೇರಿ,ಶಿರಸಿ ಭಾಗಗಳಿಂದ ರಜಾ-ಮಜಾ ಪಡೆಯಲು ಬರುತ್ತಾರೆ. ಮುಂಡಗೋಡ ನಗರದ ಹೊರಭಾಗ ಅಮ್ಮಾಜಿ ಕೆರೆ ಭಾಗದಿಂದ








