ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಕ.ರಾ.ದ.ಸಂ.ಸಮಿತಿಯ ಡಿ.ಜಿ ಸಾಗರ,ಬಣದ ನೂತನ ಪದಾಧಿಕಾರಿಗಳ ಆಯ್ಕೆ

ಯಾದಗಿರಿ:ಶಹಾಪುರ ತಾಲೂಕಿನ ಗೋಗಿ ಹೋಬಳಿ ಶಾಖೆ ಮತ್ತು ಸಿಂಗನ್ನಹಳ್ಳಿ ಗ್ರಾಮ ಶಾಖೆಯ ನೂತನ ಪದಾಧಿಕಾರಿಗಳನ್ನು ಸಮಿತಿಯ ಯಾದಗಿರಿ ಜಿಲ್ಲಾ ಸಂಚಾಲಕ ಶಿವುಪುತ್ರ ಜವಳಿ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು. ಸಿಂಗನ್ನಹಳ್ಳಿ ಗ್ರಾಮ ಶಾಖೆ ಪದಾಧಿಕಾರಿಗಳು:ಸಂಚಾಲಕ –

Read More »

ವಲಸೆ ಬಂದ ಪಕ್ಷಿಗಳನ್ನು ನೋಡಲು ಬಂದ ವಿದ್ಯಾರ್ಥಿಗಳು

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಮಾಗಡಿ ಕೆರೆಯ ಪ್ರೇಕ್ಷಣೀಯ ಸ್ಥಳವಾಗಿದ್ದು ಇಲ್ಲಿ ಮಂಗೋಲಿಯಾ,ರಷ್ಯಾ ಇನ್ನೂ ಮುಂತಾದ ದೇಶಗಳಿಂದ ವಲಸೆ ಬಂದ ಪಕ್ಷಿಗಳನ್ನು ನೋಡಲು ಶಾಲಾ ಕಾಲೇಜು ವಿದ್ಯಾರ್ಥಿಗಳು ಆಗಮಿಸುತ್ತಿದ್ದು ಅರಣ್ಯ ಅಧಿಕಾರಿ ಮಹೇಶ್ ಜಿನಗಿ

Read More »

ಅಮೂಲ್ ತರಬೇತಿ

ಕೊಪ್ಪಳ ಜಿಲ್ಲೆಯ ಗಂಗಾವತಿ,ಕಾರಟಗಿ,ಕನಕಗಿರಿ ತಾಲೂಕಿನ ರ.ಬ.ವಿ.ಕೊಪ್ಪಳ ಜಿಲ್ಲೆಯ,ಬಳ್ಳಾರಿ ಹಾಲು ಒಕ್ಕೂಟದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೆ ಗುಜರಾತಿನಲ್ಲಿ “ನ್ಯಾಷನಲ್ ಡೇರಿ ಡೆವಲಪ್ಮೆಂಟ್ ಬೋರ್ಡ್”ತರಬೇತಿ ಸೋಮವಾರ ಮತ್ತು ಮಂಗಳವಾರ ಹೈನುಗಾರಿಕೆ ತರಬೇತಿ ತಜ್ಞರಾದ ಪ್ರಕಾಶ್

Read More »

ಬಂಡೀಪುರ:ಅಡಿ ಕಣಿವೆಯ ಬಸವ ವ್ಯಾಘ್ರನಿಗೆ ಬಲಿ

ಗುಂಡ್ಲುಪೇಟೆ:ಬಂಡೀಪುರ ಹುಲಿ ಸಂರಕ್ಷಣಾ ವ್ಯಾಪ್ತಿಯ ಕುಂದಕೆರೆ ವಲಯದ ‌ಆಡಿನ ಕಣಿವೆಯಲ್ಲಿ ‌ಹುಲಿ ದಾಳಿಗೆ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.ಆಡಿನ ಕಣಿವೆಯ ಸುಮಾರು 54 ವರ್ಷದ ಬಸವ ಎಂಬುವರು ಹುಲಿದಾಳಿಗೆ ಒಳಗಾಗಿ ‌ಮರಣಹೊಂದಿರುವ ದುರ್ದೈವಿಯಾಗಿದ್ದಾನೆ.ಆದಿವಾಸಿ ಸಮುದಾಯದ

Read More »

ಮಾಜಿ ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್ ಅವರ ಹುಟ್ಟು ಹಬ್ಬದ ಆಚರಣೆ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕುದೇವರಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಮಾಜಿ ಶಾಸಕರಾದ ಸಿ.ಎಸ್.ನಿರಂಜನ್ ಕುಮಾರ್ ರವರ 50ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಲಾಯಿತು.ಅನ್ನ ಸಂತರ್ಪಣೆ ಮಾಡಿ ಊರಿನ ಬಿಜೆಪಿ ಮುಖಂಡರೆಲ್ಲರೂ ಸೇರಿ ಕೇಕ್ ಕಟ್ ಮಾಡುವ

Read More »

ಕಂದಳ್ಳಿಯ ಭೀಮಾ ನದಿ ಬ್ಯಾರೇಜಗೆ ವಿದ್ಯುತ್ ಚಾಲಿತ ಗೇಟ್ ಕೂಡಿಸಲು ಶಾಸಕರಿಗೆ ಮನವಿ

ವಡಗೇರಾ ತಾಲೂಕಿನ ಕಂದಳ್ಳಿ ಗ್ರಾಮದ ಭೀಮಾ ಬ್ರಿಜ್ ಕಂ ಬ್ಯಾರೇಜ್ ಗೆ ನೂತನ ವಿದ್ಯುತ್ ಚಾಲಿತ ಗೇಟಗಳು ಅಳವಡಿಸುವಂತೆ ಒತ್ತಾಯಿಸಿ ಮಾಜಿ ತಾಲೂಕ ಪಂಚಾಯತ್ ಸದಸ್ಯ ಮರಿಲಿಂಗಪ್ಪ ಸಾಹುಕಾರ ಕುಮನೂರು ನೇತೃತ್ವದಲ್ಲಿ ಯಾದಗಿರಿ ಮತಕ್ಷೇತ್ರದ

Read More »

“ಕನ್ನಡ ಸಾಂಸ್ಕೃತಿಕ ಸಂಭ್ರಮ” ಕಾರ್ಯಕ್ರಮದ ಪೂರ್ವಭಾವಿ ಸಭೆ,ಭಿತ್ತಿ ಪತ್ರ ಬಿಡುಗಡೆ

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ತುಮಕೂರು ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ವತಿಯಿಂದ ಡಿಸೆಂಬರ್ 14ನೇ ದಿನಾಂಕದಂದು ನಡೆಯಲಿರುವ “ಕನ್ನಡ ಸಾಂಸ್ಕೃತಿಕ ಸಂಭ್ರಮ”ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ನಡೆಸಿ ಭಿತ್ತಿ ಪತ್ರವನ್ನು ಬಿಡುಗಡೆ

Read More »

ವಾಲ್ಮೀಕಿ ಜಾತ್ರೆಗಾಗಿ ಶ್ರೀಗಳ ಕರೆ

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದಲ್ಲಿ ಫೆಬ್ರವರಿ ತಿಂಗಳಿನಲ್ಲಿ ನಡೆಯುವ ಶ್ರೀ ಮಹರ್ಷಿ ವಾಲ್ಮೀಕಿಯವರ ಜಾತ್ರೆಗೆ ಶ್ರೀ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿಗಳು ಸಮಾಜದ ಬಾಂಧವರನ್ನು ಆಹ್ವಾನಿಸಿದರು. ಸ್ವಾಮಿಗಳು ಮಾತನಾಡಿ ತ್ಯಾಗದ ಪ್ರತೀಕವಾಗಿ

Read More »

370 ವಿಧಿ ರದ್ದು ಕ್ರಮ ಎತ್ತಿ ಹಿಡಿದ ಸುಪ್ರಿಂ ತೀರ್ಪು ಸ್ವಾಗತಾರ್ಹ:ಕರಣ ಸುಬೇದಾರ

ಯಾದಗಿರಿ:370ನೇ ವಿಧಿಯನ್ನು ರದ್ದು ಮಾಡಿದ ಬಿಜೆಪಿ ಸರ್ಕಾರದ ಕ್ರಮವನ್ನು ಎತ್ತಿ ಹಿಡಿದ ಸುಪ್ರೀಮ್ ಕೋರ್ಟ್ ತೀರ್ಪಿಗೆ ಶಹಾಪುರ ತಾಲ್ಲೂಕಿನ ಸಗರ ಗ್ರಾಮದ ಬಿಜೆಪಿ ಯುವ ಮುಖಂಡ ಕರಣ ಸುಬೇದಾರ ಅವರು ಸ್ವಾಗತಿಸಿದರು ದೇಶದ ಪ್ರಧಾನ

Read More »

ಶೀಘ್ರವೇ ಗೃಹರಕ್ಷಕರ ಕರ್ತವ್ಯ ಭತ್ಯೆ ಪರಿಷ್ಕರಣೆ: ಡಾ.ಜಿ ಪರಮೇಶ್ವರ್ ಹೇಳಿಕೆ

ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಪ್ರಶ್ನೆಗೆ ಉತ್ತರಿಸಿದ ಗೃಹಸಚಿವರು ಬೆಂಗಳೂರು/ಶಿವಮೊಗ್ಗ:ಗೃಹ ರಕ್ಷಕರಿಗೆ ಬೇರೆ ರಾಜ್ಯಗಳಲ್ಲಿ ನೀಡುತ್ತಿರುವ ಭತ್ಯೆಯನ್ನು ಅವಲೋಕಿಸಿ ಶೀಘ್ರವೇ ಕರ್ತವ್ಯ ಭತ್ಯೆಯನ್ನು ಪರಿಷ್ಕರಣೆ ಮಾಡುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.ಬೆಳಗಾವಿ ಸುವರ್ಣ ಸೌಧದಲ್ಲಿ

Read More »
error: Content is protected !!