ನಾಳೆ ವಿದ್ಯುತ್ ವ್ಯತ್ಯಯ
ಭದ್ರಾವತಿ:66/11 ಕೆ.ವಿ ಲಕ್ಕವಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವಿರುವುದರಿಂದ ಈ ಕೆಳಕಂಡ ಗ್ರಾಮಗಳಲ್ಲಿ ವಿಧ್ಯುತ್ ವ್ಯತ್ಯಯ ಉಂಟಾಗಲಿದೆ.ಗೋಣಿಬೀಡು,ಸಿಂಗನಮನೆ,ಗ್ಯಾರೇಜ್ ಕ್ಯಾಂಪ್, ಶಾಂತಿನಗರ,ಶಂಕರಘಟ್ಟ,ತಾವರಘಟ್ಟ,ಹೆಚ್.ಕೆ ಜಂಕ್ಷನ್,ಕುವೆಂಪು ವಿಶ್ವವಿದ್ಯಾನಿಲಯ, ರಂಗನಾಥಪುರ,ತಮ್ಮಡಿಹಳ್ಳಿ,ಮಾಳೆನಹಳ್ಳಿ, ನಲ್ಲಿಸರ,ಮಲ್ಲಿಗೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್








