
ಕಳ್ಳರಿಂದ 11 ಜನ ರೈತರಿಗೆ ಸಂಕಷ್ಟ ;ಪರಿಹರಿಸಲು ಪೊಲೀಸರು ಮುಂದಾಗಲಿರೈತರ ಪಂಪ್ ಸೆಟ್ ಮೋಟರ್, ಕೇಬಲ್ , ಸ್ಟಾರ್ಟರ್ ಕಳುವು ಮಾಡಿದವರ ಹೆಡೆಮುರಿ ಕಟ್ಟಿ: ಉಮೇಶ ಕೆ. ಮುದ್ನಾಳ ಆಗ್ರಹ
ಯಾದಗಿರಿ: ಸೆ.2- ರೈತರ ಪಂಪ್ ಸೆಟ್ ಗಳ ಮೋಟರ್ ಸ್ಟಾರ್ಟರ್, ಕಾಪರ್ ವೈರ್, ಕೇಬಲ್ ಇತ್ಯಾದಿಗಳನ್ನು ಕಳುವು ಮಾಡುವ ವ್ಯವಸ್ಥಿತ ಜಾಲ ವಡಗೇರಿ ತಾಲ್ಲೂಕಿನಲ್ಲಿ ನಡೆಯುತ್ತಿದ್ದು ತಕ್ಷಣ ಕಳ್ಳಕಾಕರಿಗೆ ಮಟ್ಟ ಹಾಕುವಂತೆ ಸಾಮಾಜಿಕ ಹೋರಾಟ







