ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಅರಿವು

ತಂದೆ ತಾಯಿಗೆ ಹುಟ್ಟಿದ ಮಕ್ಕಳು ಅವರ ಸೇವೆಯ ಮರೆತುಬಿಟ್ಟರು ಚಿಕ್ಕ ವಯಸ್ಸಿನ ಕಷ್ಟ ಪಾಡುಗಳು ಎಲ್ಲಿ ಹೋದವಣ್ಣ ಈಗ ಎಲ್ಲಿಗೋದವಣ್ಣ ತಾಯಿ ಇಟ್ಟ ಮೊದಲನೇ ತುತ್ತುಅಪ್ಪ ಪಟ್ಟ ಕಷ್ಟಗಳೆಷ್ಟುಪ್ರೀತಿ ಪ್ರೇಮದ ಒಲಮೆಯ ತುಂಬಿಸಮಾಜಕ ಕೋಟ್ಯಾರೋ

Read More »

ಜಂತಲಿ ಶಿರೂರು ಗ್ರಾಮದಲ್ಲಿ ತುಲಾಭಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡಿ-ಪ.ಪೂ.ಕಲ್ಲಯ್ಯಜ್ಜವರುಗದಗ:ಯಾವುದೇ ವೃತ್ತಿಯಾಗಲಿ ಸೇವಾ ಮನೋಭಾವ ಮುಖ್ಯ ನಾವು ಮಾಡುವ ಕಾರ್ಯಗಳಲ್ಲಿ ಪರೋಪಕಾರವಿರಬೇಕುಸೃಜನಾತ್ಮಕ ಕೆಲಸಗಳ ಮೂಲಕ ಶ್ರೇಷ್ಠವಾದ ವ್ಯಕ್ತಿತ್ವ ರೂಪಿಸಿಕೊಂಡು ಮುನ್ನಡೆಯಬೇಕು ಎಂದು ಮುಂಡರಗಿ ತಾಲೂಕಿನ ಜಂತಲಿ ಶಿರೂರು ಗ್ರಾಮದಲ್ಲಿ ಜನಪದ

Read More »

ಸಗರ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿಸಲು ಮನವಿ

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯ್ತಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಸನಗೌಡ ಮಾಲಿ ಪಾಟೀಲ್ ಹೇಳಿದರು.ನಗರದ ಆರಬೋಳ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಜಿಲ್ಲಾಡಳಿತ ಮತ್ತು ಜಿಲ್ಲಾ

Read More »

ಐಕ್ಯೂ ಇಂಟರ್ನ್ಯಾಷನಲ್ ಸ್ಕೂಲ್ ವಿದ್ಯಾರ್ಥಿಗಳಿಂದ ಕಾರುಣ್ಯ ಆಶ್ರಮದಲ್ಲಿ ಆಹಾರ ಸಂಜೀವಿನಿ ಕಾರ್ಯಕ್ರಮ

ರಾಯಚೂರು ಜಿಲ್ಲೆಯ ಸಿಂಧನೂರು ಹೊಸಳ್ಳಿ (ಇ.ಜೆ.)ಕ್ರಾಸ್ ನಲ್ಲಿರುವ ಅಕ್ಯೂ ಇಂಟರ್ನ್ಯಾಷನಲ್ ಸ್ಕೂಲ್ ವತಿಯಿಂದ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ.)ಹರೇಟನೂರು ಕಾರುಣ್ಯ ನೆಲೆ

Read More »

ಶೇಕಡಾವಾರು 83.48% ರಷ್ಟು ವಿಲೇಮಾಡಿ ಸಾಧನೆ ಮಾಡಲಾಗಿದೆ:ಜಿಲ್ಲಾಧಿಕಾರಿ ಡಾ.ಸುಶೀಲ.ಬಿ.

ಯಾದಗಿರಿ:ಸಕಾಲ ಸೇವೆಯಲ್ಲಿ ಕಳೆದ 6 ತಿಂಗಳಲ್ಲಿ ಸ್ವೀಕೃತವಾದ 4,01,139 ಅರ್ಜಿಗಳಲ್ಲಿ 3,34,889 ಅರ್ಜಿಗಳ ವಿಲೇವಾರಿ:ಜಿಲ್ಲಾಧಿಕಾರಿ ಡಾ.ಸುಶೀಲ.ಬಿಕಂದಾಯ ಇಲಾಖೆಯಲ್ಲಿ ಕಳೆದ 6 ತಿಂಗಳಲ್ಲಿ 2,61,303 ಅರ್ಜಿಗಳು ಸ್ವೀಕೃತವಾಗಿದ್ದು ಅದರಲ್ಲಿ 2,61,724 ಅರ್ಜಿಗಳನ್ನು ವಿಲೇಮಾಡಿ ಶೇಕಡಾವಾರು 100%

Read More »

ಡಾಕ್ಟರ್ ಪದ್ಮಜಿತ್ ನಾಡಗೌಡ ಅವರ ಹುಟ್ಟು ಹಬ್ಬ ಆಚರಿಸಿದ ಆಟೋ ಚಾಲಕರು

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನಗರದ ಬಸ್ ನಿಲ್ದಾಣದ ಹತ್ತಿರ ಪ್ರತಿ ವರ್ಷ ದಂತೆ ಈ ವರ್ಷ ರಬಕವಿ ಬನಹಟ್ಟಿ ಆಟೋ ಚಾಲಕರ ಮತ್ತು ಮಾಲಕರ ವತಿಯಿಂದ,ನಗರದ ಖ್ಯಾತ ಕಣ್ಣಿನ ವೈದ್ಯ ಡಾ.

Read More »

ಭೀಮ್ ಆರ್ಮಿ ಭಾರತ ಏಕತಾ ಮಿಷನ್ ವತಿಯಿಂದ ಮನವಿ ಪತ್ರ ಸಲ್ಲಿಕೆ

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಭೀಮ್ ಆರ್ಮಿ ಭಾರತ ಏಕತಾ ಮಿಷನ್ ವತಿಯಿಂದ PG ಹಾಸ್ಟೆಲ್ ಮಾಡಬೇಕು MA,Mcom,MSC,LLB ನರ್ಸಿಂಗ್ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಮಾಡಬೇಕು ಹಲವಾರು ವಿದ್ಯಾರ್ಥಿಗಳು ಬೇರೊಂದು ಜಿಲ್ಲೆಗೆ ಹೋಗಿ ವಿದ್ಯಾಭ್ಯಾಸ ಮಾಡುತ್ತಿದ್ದು

Read More »

75ನೇ ಸಂವಿಧಾನ ಅಂಗೀಕಾರ ದಿನಾಚರಣೆ

ಬೀದರ್:ಕರ್ನಾಟಕ ದಲಿತ ರಕ್ಷಣಾ ವೇದಿಕೆ ವತಿಯಿಂದ ಬೀದರ್ ನಗರದಲ್ಲಿ 75ನೇ ಸಂವಿಧಾನ ಅಂಗೀಕಾರ ದಿನಾಚರಣೆ ಅಂಗವಾಗಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಈಶ್ವರ ಖಂಡ್ರೆ ಜಿ

Read More »

ಹುತಾತ್ಮರಾದ ಕ್ಯಾಪ್ಟನ್ ಎಂ,ವಿ,ಪ್ರಜ್ವಲ್ ಹಾಗೂ ವೀರ ಯೋಧರಿಗೆ ಪುಷ್ಪ ನಮನ

ಧಾರವಾಡ: ಜಯ ಕರ್ನಾಟಕ ಜನಪರ ವೇದಿಕೆಯಿಂದ, ಧಾರವಾಡದ ಸಪ್ತಾಪುರ ವೃತದಲ್ಲಿ,ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಉಗ್ರರು ಹಾಗೂ ಯೋಧರ ನಡುವೆ ಕಾದಾಟದಲ್ಲಿ ಹುತಾತ್ಮರಾದ ಕ್ಯಾಪ್ಟನ್ ಎಂ,ವಿ,ಪ್ರಜ್ವಲ್ ಹಾಗೂ ವೀರ ಯೋಧರರ ಭಾವಚಿತ್ರಕ್ಕೆ ವೇದಿಕೆಯ ರಾಜ್ಯ

Read More »

ಗುರುಮಿಟಕಲ್ ಪಟ್ಟಣದ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳ ರಕ್ಷಣಾ ಆಯೋಗ ಸದಸ್ಯರ ಭೇಟಿ:ಪರಿಶೀಲನೆ

ಯಾದಗಿರಿ:ಗುರುಮಿಟಕಲ್ ಪಟ್ಟಣದ ಲಕ್ಷ್ಮೀ ನಗರ,ಗಂಗಾನಗರ,ಗಡ್ಡಿ ಮಹಲ್ಲಾ ಅಂಗನವಾಡಿ ಕೇಂದ್ರಗಳಿಗೆ ರಾಜ್ಯ ಮಕ್ಕಳ ಆಯೋಗದ ಸದಸ್ಯರಾದ ಶ್ರೀ ಶಶಿಧರ್ ಕೋಸುಂಬೆ ಅವರು ಭೇಟಿ ನೀಡಿ,ಸ್ವಚ್ಛತೆ,ಮೊಟ್ಟೆ ವಿವಿರ,ಆಹಾರ ಕುರಿತು ಪರಿಶೀಲಿಸಿದರು.ಅಂಗನವಾಡಿ ಕೇಂದ್ರಗಳ ಸುತ್ತಮುತ್ತ ಚರಂಡಿ, ಮುಳ್ಳು ಜಾಲಿ

Read More »
error: Content is protected !!