ಕವನದ ಶೀರ್ಷಿಕೆ:ಕನಸು
ದುರಂತ ದುಬಾರಿ ದುನಿಯಾಖುಷಿ ಪಡೆಯಲು ಇದೆ ದುನಿಯಾನೆರಳು ನೀಡುವುದು ವೃಕ್ಷವುನೆಮ್ಮದಿ ಕಾಣುತ್ತಿದೆ ಮನದಲ್ಲೇ// ಮುಂಜಾನೆಯ ಸೊಗಸಾದ ಮಾತುಮುಸ್ಸಂಜೆಯ ಕನಸು ಕಣ್ಣಮುಂದೆ ಇತ್ತುಕಾಣಿಸಿತ್ತು ಹೂ ಮನಸಿನ ಚುಲುಮೆಯುಸೂರ್ಯನ ತಾಪಕೆ ನಾನು ಬೆಂದು ಹೋದೆ// ನಿನ್ನ ಮಾತಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ದುರಂತ ದುಬಾರಿ ದುನಿಯಾಖುಷಿ ಪಡೆಯಲು ಇದೆ ದುನಿಯಾನೆರಳು ನೀಡುವುದು ವೃಕ್ಷವುನೆಮ್ಮದಿ ಕಾಣುತ್ತಿದೆ ಮನದಲ್ಲೇ// ಮುಂಜಾನೆಯ ಸೊಗಸಾದ ಮಾತುಮುಸ್ಸಂಜೆಯ ಕನಸು ಕಣ್ಣಮುಂದೆ ಇತ್ತುಕಾಣಿಸಿತ್ತು ಹೂ ಮನಸಿನ ಚುಲುಮೆಯುಸೂರ್ಯನ ತಾಪಕೆ ನಾನು ಬೆಂದು ಹೋದೆ// ನಿನ್ನ ಮಾತಿಗೆ

ಬೀದರ್: ಅಂಬೇಡ್ಕರ್ ಅವರು ಅಪ್ರತಿಮ ಜ್ಞಾನಿಯಾದ ಕಾರಣ ಭಾರತದ ಸಂವಿಧಾನ ರಚಿಸುವ ಹೊಣೆ ಅವರ ಮೇಲೆ ಬಂದಿತ್ತು ಅದನ್ನು ಸಮರ್ಥವಾಗಿ ನಿಭಾಹಿಸಿದಲ್ಲದೇ ಇಡೀ ಜಗತ್ತೇ ಹೊಗಳುವಂತಹ ಸಂವಿಧಾನವನ್ನು ರಚಿಸಿ ವಿಶ್ವಕ್ಕೆ ಮಾದರಿಯಾಗಿದ್ದಾರೆ.ಅವರ ಹೋರಾಟವೇ ಒಂದು

ಪಾವಗಡ ದಲಿತ ಮುಖಂಡರಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಂವಿಧಾನ ಸಮರ್ಪಣಾ ದಿನವನ್ನು ಆಚರಿಸಲಾಯಿತು ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದಲಿತ ಮುಖಂಡರು ಬಾಬಾ ಸಾಹೇಬ್ ಅಂಬೇಡ್ಕರ್ ರವರು ನವೆಂಬರ್

ವಿಜಯಪುರ:ಆರ್ ಎಸ್ ಎಸ್ ನಗರದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಆರ್.ಎಸ್.ಎಸ್ ಗಣವೇಷಧಾರಿಗಳಿಂದ ಪಥಸಂಚಲನವನ್ನು ವಿಜಯಪುರ ನಗರದ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಆರಂಭಗೊಂಡು ವಾಟರ್ ಟ್ಯಾಂಕ್ ಸರ್ಕಲ್ ಬಳಿ ಬಂದು ಅಲ್ಲಿಂದ ಎರಡು ತಂಡಗಳಾಗಿ ನಗರದ

ಮಹಾರಾಷ್ಟ್ರ:ಶ್ರೀ ಷಡಕ್ಷರಿ ಶಿವಯೋಗಿ ಸಿದ್ದರಾಮ ಅಪ್ಪಾಜಿಗಳವರ ಶುಭ ಆಶೀರ್ವಾದದಿಂದ ಅಕ್ಕಲಕೋಟ ತಾಲೂಕಿನ ಸಲಗರ್ ಗುಡ್ಡದ ಸಿದ್ದೇಶ್ವರ ಜಾತ್ರಾ ಮಹೋತ್ಸವ ಈ ವರ್ಷವೂ ಕೂಡ ಬಹು ವಿಜೃಂಭಣೆಯಿಂದ ಜರುಗುತ್ತದೆ ಕಾರ್ಯಕ್ರಮದ ಸಾನಿಧ್ಯ ಮತ್ತು ಅಧ್ಯಕ್ಷತೆ ಶ್ರೀ

ಮೈಸೂರು:ನವೆಂಬರ್ ೧ ಕನ್ನಡ ರಾಜ್ಯೋತ್ಸವ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಜಿಲ್ಲಾಡಾಳಿತ ವತಿಯಿಂದ ಸನ್ಮಾನಿಸುವುದು ಸರಿ,ಆದರೆ ಈ ಬಾರಿ ಅನರ್ಹರನ್ನು ಆಯ್ಕೆ ಮಾಡಿ ಕಳಂಕ ತರಲಾಗಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕು ಅಕ್ಕಿಆಲೂರು ಡೊಳ್ಳೇಶ್ವರ ಕ್ರಾಸ್ ನಲ್ಲಿರುವ ಶ್ರೀ ತುಳುಜಾ ಭವಾನಿ ದೇವಿಯ 24ನೇ ವರ್ಷದ ಜಾತ್ರಾ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.ಪ್ರಾತ: ಕಾಲದಲ್ಲಿ ಶ್ರೀ ತುಳಜಾ ಭವಾನಿ ದೇವಿಗೆ ಸಕಲ

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮ ಪಂಚಾಯಿತಿಯಲ್ಲಿ ರಾಷ್ಟ್ರೀಯ ಸಂವಿಧಾನದ ಸಮರ್ಪಣಾ ದಿವಸ ಆಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಬಸನಗೌಡ ಮಾರಡಗಿ ಅವರು ಸಂವಿಧಾನ ಶಿಲ್ಪಿ

ಯಾದಗಿರಿ:ಸಂವಿಧಾನದಲ್ಲಿನ ಮೌಲ್ಯಗಳು ಜೀವನದ ಮೌಲ್ಯಗಳಾಗಿ ಅಂತರ್ಗತವಾದಾಗ (ಅಳವಡಿಸಿಕೊಂಡಾಗ)ಮಾತ್ರ ಸಂವಿಧಾನ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ ಅವರು ಅಭಿಪ್ರಾಯಪಟ್ಟರು.ಭಾರತದ ಸಂವಿಧಾನ ದಿನಾಚರಣೆ ಪ್ರಯುಕ್ತ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ

ನಮ್ಮ ಗದಗ ಜಿಲ್ಲೆಯ ಸಾಮಾನ್ಯ ಸೇವಾ ಕೇಂದ್ರದ ಜಿಲ್ಲಾ ಮುಖ್ಯ ವ್ಯವಸ್ಥಾಪಕರಾದ ಬಸವರಾಜ ಸೋರಟುರ ಇವರು ಕಳೆದ 5 ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸುತ್ತಾ ಬಂದಿದ್ದು ಇವರಿಗೆ ಇಂದು ಜನ್ಮದಿನದ ಪ್ರಯುಕ್ತ ಶಾಸಕರಾದ ಸನ್ಮಾನ್ಯ
Website Design and Development By ❤ Serverhug Web Solutions