
ಮತದಾರರ ಪಟ್ಟಿಯ ಜನಸಾಂದ್ರತೆ ಹಾಗೂ ಜೇಂಡರ್ ರೆಷಿಯೋ ಮಾಹಿತಿ ಪಡೆದ ಜಿಲ್ಲಾಧಿಕಾರಿ
ಜಿಲ್ಲಾಧಿಕಾರಿಗಳ ಯಾದಗಿರಿ ರವರು ದಿನಾಂಕ 22-11-2023 ರ ಬುಧವಾರದಂದು ಮತಗಟ್ಟೆ ಸಂಖ್ಯೆ 123 ರಿಂದ 129 ರ ವರೆಗಿನ ಎಲ್ಲಾ ಮತಗಟ್ಟೆಯ ಅಧಿಕಾರಿಗಳನ್ನು ಕರೆಸಿ ಮತದಾರರ ನೋಂದಣಿ ವಿಷಯದಲ್ಲಿ ಪರಿಶೀಲಿಸಿದರು ಹಾಗೂ ಮತದಾರರ ಪಟ್ಟಿಯ







