ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ನಿರಂತರ ಅಪಘಾತಗಳು:ನಿರ್ಲಕ್ಷ್ಯ ವಹಿಸುತ್ತಿರುವ ಬನಹಟ್ಟಿ ಪೊಲೀಸರು

ಬಾಗಲಕೋಟೆ/ರಬಕವಿ ಬನಹಟ್ಟಿ:ಜಮಖಂಡಿ- ಕುಡಚಿ ರಾಜ್ಯ ಹೆದ್ದಾರಿಯ ನಗರದ ಪೊಲೀಸ್ ಠಾಣೆ ಪಕ್ಕದಲ್ಲಿರುವ ರಬಕವಿ ಬನಹಟ್ಟಿ ರಾಂಪುರ ಹೊಸೂರ್ ನಗರಗಳಿಗೆ ರಸ್ತೆ ಕಲ್ಪಿಸುವ ಹಾಗೂ ಅಂತರ್ ರಾಜ್ಯಗಳಿಗೆ ಸಂಪರ್ಕಿಸುವ ಏಕೈಕ ರಸ್ತೆಯಾಗಿದೆ ಮತ್ತು ಮೂರು ರಸ್ತೆ

Read More »

ಮೇವಿನ ಬೀಜಗಳ ವಿತರಣೆ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಶು ಆಸ್ಪತ್ರೆಯಲ್ಲಿ ರೈತರಿಗೆ ಜಾನುವಾರುಗಳ ಮೇವಿನ ಬೀಜಗಳನ್ನು ವಿತರಣೆ ಮಾಡಲಾಯಿತು.ಹನೂರು ತಾಲ್ಲೂಕಿನಾದ್ಯಂತ ಬರ ಘೋಷಣೆಯಾಗಿರುವುದರಿಂದ ಇಂದು ಹನೂರು ಪಟ್ಟಣದ ಸರ್ಕಾರಿ ಪಶುವೈದ್ಯ ಆಸ್ಪತ್ರೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆಸಕ್ತ

Read More »

ದಕ್ಷ ಪೊಲೀಸ ಅಧಿಕಾರಿ ಶ್ರೀ ಪ್ರಶಾಂತ ಸಿದ್ದನಗೌಡರ ಇವರಿಗೆ ಜಯ ಕರ್ನಾಟಕ ಜನಪರ ವೇದಿಕೆಯಿಂದ ಅಭಿನಂದನೆ

ಧಾರವಾಡ:ಜಯ ಕರ್ನಾಟಕ ಜನಪರ ವೇದಿಕೆಯಿಂದ ಪೊಲೀಸ ಇಲಾಖೆಯ ಧಾರವಾಡ ಶಹರದ ಸಹಾಯಕ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ದಕ್ಷ ಪೊಲೀಸ ಅಧಿಕಾರಿಗಳಾದ ಶ್ರೀ ಪ್ರಶಾಂತ ಸಿದ್ದನಗೌಡರ ಇವರಿಗೆ ಜಯ ಕರ್ನಾಟಕ ಜನಪರವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಶ್ರೀ ಮುತ್ತು

Read More »

ಹುಡುಕಾಟ

ನೆಮ್ಮದಿಯ ನಾಳೆಗೆಬೇಗುದಿಯ ದಿನಮಾನದಿಸವೆಯುತಿರುವ ಬದುಕಿನಇರುವಿಕೆಗಾಗಿ ಹುಡುಕಾಟ. ಬರಸೆಳೆವ ಸವಾಲಲುಗರಬಡಿಸುವ ಮನದಲಿಸಮರಸಕ್ಕಾಗಿ ಹಂಬಲದಿಬೆಂಬಿಡದೆ ಹುಡುಕಾಟ. ಇರದ ಇರುವಿಕೆಯಲಿಭಾರದ ಹೃದಯದಿಆರದ ಗಾಯದಲೂತೀರದ ದಾಹಕೆ ಹುಡುಕಾಟ. ಇದ್ದುದನು ದೂಡಿಸಿಗದ ಸಂತಸಕೆ ಹಂಬಲದಿಆಗುಂತಕರ ನಡೆಯಲೂತಾರೆಗಾಗಿ ಹುಡುಕಾಟ. ತಂಟೆ ತಗಾದೆಯಲಿಗಿರಿಗಿಟ್ಟಲೆ ಜೀವನದಿಗರಿ

Read More »

ಕೆಂಪಾದ ಸೂರ್ಯ

ಮಟ ಮಟ ಮಧ್ಯಾಹ್ನಸೂರ್ಯ ನಿಂತಾನಕೆಂಪಾದ ನೋಟ ಬೀರಾನ ಮನುಷ್ಯನ ಸುಸ್ತು ಮಾಡ್ಯಾನಬಿಸಿಲಿನ ಜಳಕ ಮಾಡಿಸ್ಯಾನಹೆಚ್ಚು ಹೆಚ್ಚು ನೀರನು ಕುಡಿಸ್ಯಾನ ಏನಿದು ನಿನ್ನಾಟ ಎಂದಾಗ ಸಿಟ್ಟಾಗಿಹೆಚ್ಚಿನ ಬೆಳಕ ಬೀರಾನಕಣ್ಣನ್ನು ಹೆತ್ತ ಹಾಗೆ ಮಾಡ್ಯಾನಮನೆ ಒಳಗ ಇರು

Read More »

ಅರುಣಾಚಲ ಮುಖ್ಯಮಂತ್ರಿ ಪೇಮಾ ಖoಡು ಅವರನ್ನು ಸನ್ಮಾನಿಸಿದ ಶಿವರಾಮ್ ಹೆಬ್ಬಾರ್

ಮುಂಡಗೋಡ : ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಮುಂಡಗೋಡ ದ ಟಿಬೆಟಿಯನ್ ಕಾಲೋನಿಗೆ ಎರಡು ದಿನಗಳ ಭೇಟಿ ನೀಡಿರುವ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೇಮಾ ಖoಡು ಅವರನ್ನು ಯಲ್ಲಾಪುರ ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಶಿವರಾಮ್

Read More »

ಮುಂಡಗೋಡ ತಾಲೂಕ ಪಂಚಾಯತ ಸಭಾಂಗಣದಲ್ಲಿ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ

ಮುಂಡಗೋಡ:ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಇಂದು ಕರೀಂ ಅಸಾದಿ ಆಡಳಿತ ಅಧಿಕಾರಿಗಳು, ಜಿಲ್ಲಾ ಯೋಜನಾ ನಿರ್ದೇಶಕರು , ಜಿಲ್ಲಾ ಪಂಚಾಯ್ತಿ ಹಾಗೂ ಜಗದೀಶ್ ಕಮ್ಮಾರ್ ಕಾರ್ಯನಿರ್ವಹಣಾ ಅಧಿಕಾರಿಗಳು ತಾಲೂಕ ಪಂಚಾಯತ್ ಮುಂಡಗೋಡ ಇವರುಗಳ ನೇತೃತ್ವದಲ್ಲಿ ಕೆಡಿಪಿ

Read More »

ಕಲಬುರಗಿಯ ಕೆಬಿಎನ್ ವಿಶ್ವ ವಿದ್ಯಾಲಯದಲ್ಲಿ ವಿಶ್ವ ಮಧುಮೇಹ ದಿನ ಆಚರಣೆ

ಕಲಬುರಗಿ:ಇನ್ಸುಲಿನ್ ಕಂಡುಹಿಡಿದ ಪ್ರವರ್ತಕ ಸರ್ ಫ್ರೆಡ್ರಿಕ್ ಬ್ಯಾಂಟಿಂಗ್ ಅವರ ಜನ್ಮದಿನದ ನೆನಪಿಗಾಗಿ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಕೆಬಿಎನ್ ವಿವಿಯಲ್ಲಿ ಆಚರಿಸಲಾಯಿತು.ಖಾಜಾ ಬಂದಾನವಾಜ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಜನರಲ್ ಮೆಡಿಸಿನ್ ವಿಭಾಗವು ಕೆಬಿಎನ್

Read More »

ವೈದ್ಯರಿಲ್ಲದೆ ಬಡ ರೋಗಿಗಳ ಪರದಾಟ

ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ವೈದ್ಯರು,ಹಾಗೂ ನರ್ಸ್ ಯಾರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.ಬಂಡಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಕ್ಕಪಕ್ಕದ ಹಳ್ಳಿಗಳಾದ ಹಲಗಾಪುರ , ಮಣಗಳ್ಳಿ,ಹಣಗಳ್ಳಿ ದೊಡ್ಡಿ ಮುಂತಾದ

Read More »
error: Content is protected !!