
ಸಾರ್ವಜನಿಕರ-ರೈತರ ಅನುಕೂಲಕ್ಕಾಗಿ ನಿರಂತರ ವ್ಯತ್ಯಯವಿಲ್ಲದ ವಿದ್ಯುತ್ ಕಲ್ಪಿಸಿ:ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಶರಣಬಸಪ್ಪ ದರ್ಶನಾಪೂರ
ಯಾದಗಿರಿ:ಸರ್ಕಾರ ನಿಗಧಿಪಡಿಸಿದಂತೆ ಜಿಲ್ಲೆಯ ಸಾರ್ವಜನಿಕರ ಹಾಗೂ ರೈತರ ಅನುಕೂಲಕ್ಕಾಗಿ ನಿರಂತರ ಏಳು ತಾಸು ವಿದ್ಯುತ್ ಕಲ್ಪಿಸಲು ವಿಶೇಷ ಗಮನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ








