
ವೈಭವಪೂರಿತ ಮೈಸೂರು ದಸರಾ
ಮೈಸೂರಿನಲ್ಲಿ ದಸರಾಹಬ್ಬವನ್ನು ಅದ್ದೂರಿಯಾಗಿ ವೈಭವಪೂರಿತವಾಗಿ ಆಚರಿಸಲಾಯಿತು ಕಳೆದ 9 ದಿನಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು ಅರಮನೆಯಲ್ಲಿ ಖಾಸಗಿ ದರ್ಬಾರ ನಡೆಯಿತು ಚಾಮುಂಡೇಶ್ವರಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಗುತ್ತಿದೆ








