
ಕಾರಂತ ಸ್ಮರಣೆ
ನಡೆದಾಡುವ ನಿಘಂಟು,ಶಿವರಾಮ ಕಾರಂತ.ಸಾಹಿತ್ಯದ ಸಾರ್ವಭೌಮ,ಶಿವರಾಮ ಕಾರಂತ.ಜ್ಞಾನ ಪೀಠ ಪುರಸ್ಕೃತ,ಶಿವರಾಮ ಕಾರಂತ.ಯಕ್ಷಗಾನ,ಕಲೋಪಾಸಕ,ಶಿವರಾಮ ಕಾರಂತ.ಕಲಾವಿದ, ಸಾಹಿತಿ, ವಿಜ್ಞಾನಿ,. ಶಿವರಾಮ ಕಾರಂತ.ಕಲಾ ಆರಾಧಕ,ಸಹ್ರದಯಿ,ಶಿವರಾಮ ಕಾರಂತ.ಕಡಲ ತೀರದ ಭಾರ್ಗವ,ಶಿವರಾಮ ಕಾರಂತ.ರಾಜ್ಯ, ಕೇಂದ್ರ ಅಕಾಡೆಮಿ.ಪ್ರಶಸ್ತಿ ಪುರಸ್ಕ್ರತರು,ಶಿವರಾಮ ಕಾರಂತರು.ಅವರು ಹುಟ್ಟಿದ ಈ ದಿನ,ಅರ್ಪಣೆ








