
ಬಾಚಣಕಿವರೆಗಿನ ರಸ್ತೆ ದುರಸ್ತಿ ಪಡಿಸಿ,ಅಮಾಯಕ ಜೀವಗಳನ್ನು ಉಳಿಸಿ
ಮುಂಡಗೋಡ:ನಗರದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗದ ದೈವಜ್ಞ ಕಲ್ಯಾಣ ಮಂಟಪದ ರಸ್ತೆಯಿಂದ ಹಿಡಿದು ಅರಿಶಿಣಗೆರಿವರೆಗಿನ ರಾಜ್ಯ ಹೆದ್ದಾರಿ 69 ಅಪಾಯಕಾರಿ ರಸ್ತೆ ಗುಂಡಿಗಳಿಂದ ತೀವ್ರ ರೀತಿಯಲ್ಲಿ ಹಾಳಾಗಿದ್ದು,ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ







