ಬದುಕಲೆಂತು
ಮನೆ ಇಲ್ಲದಿದ್ದರೂಮರದಡಿಯಾದರೂ ಇರಬಹುದುತಿನಲಿಲ್ಲದಿದ್ದರೂ ತಿರಿದಾದರೂ ತಿಂದು ಬದುಕಬಹುದು.ಉಡಲಿಲ್ಲದಿದ್ದರೂ ಅರೆ ಬೆತ್ತಲಾದರೂ ಬದುಕಬಹುದು ಯಾರಿಲ್ಲದಿದ್ದರೂ ಏಕಾಂಗಿಯಾದರೂಇರಬಹುದು ಆದರೆ……….!!ಕೋಮು ದಳ್ಳುರಿಯ ನಡುವೆಬದುಕಲಹುದೇ ದೇವಾ…..?ರಚನೆ : 🔰✒️ಜೆ. ಎನ್. ಬಸವರಾಜಪ್ಪ.ಸಾಹಿತಿಗಳು ಭದ್ರಾವತಿ.ಮೊ : 8105441428








