ಹೊಂದಿಸಿ ಬರೆಯಿರಿ
ಅರಿತು ಕಲಿತು ಬೆರೆತುನೋವುಗಳನ್ನು ಮರೆತು, ಭಾವಗಳನ್ನು ಹೊಂದಿಸಿಕೊಳ್ಳಬೇಕುಬದುಕನ್ನು ಮುನ್ನಡೆಸಲುಭಾವನೆಗಳನ್ನು ಗೌರವಿಸಬೇಕುನೆಮ್ಮದಿಯಾಗಿ ಜೀವಿಸಲು. ಸ್ನೇಹ ಪ್ರೀತಿಸಮಯ ಸಂದರ್ಭಸಮಸ್ಯೆ ಸವಾಲುಎಲ್ಲವನ್ನು ಎಲ್ಲತನವನ್ನುಹೊಂದಿಸಿಕೊಂಡು ಹೋಗಬೇಕು. -ಸುನಿಲ್ ಲೇಖಕ್ ಎನ್ಬೆಂಗಳೂರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅರಿತು ಕಲಿತು ಬೆರೆತುನೋವುಗಳನ್ನು ಮರೆತು, ಭಾವಗಳನ್ನು ಹೊಂದಿಸಿಕೊಳ್ಳಬೇಕುಬದುಕನ್ನು ಮುನ್ನಡೆಸಲುಭಾವನೆಗಳನ್ನು ಗೌರವಿಸಬೇಕುನೆಮ್ಮದಿಯಾಗಿ ಜೀವಿಸಲು. ಸ್ನೇಹ ಪ್ರೀತಿಸಮಯ ಸಂದರ್ಭಸಮಸ್ಯೆ ಸವಾಲುಎಲ್ಲವನ್ನು ಎಲ್ಲತನವನ್ನುಹೊಂದಿಸಿಕೊಂಡು ಹೋಗಬೇಕು. -ಸುನಿಲ್ ಲೇಖಕ್ ಎನ್ಬೆಂಗಳೂರು

ಮೈಸೂರು-ಬೆಂಗಳೂರು ಬಳಿ ಇರುವ ಮಣಿಪಾಲ ಹಾಸ್ಪಿಟಲ್ ನಿಂದ ಬೆಳ್ವಾಟ್ಟಿ ಬಳಿ ಬೇವಿನ ಮರಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಕಾರ್ ನಲ್ಲಿದ್ದವರಿಗೆ ಯಾವುದೇ ಹಾನಿಯಿಲ್ಲದೆ ಕ್ಷೇಮವಾಗಿದ್ದಾರೆ. ವರದಿ-ಪ್ರದೀಪ್

ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಬೇನಕನಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೀವನ ಶಾಲೆ ಕಾರ್ಯಕ್ರಮ ಆಯೋಜಿಸಿತ್ತು ಈ ಕಾರ್ಯಕ್ರಮವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಿಬಾ ಜಿಲಿಯನ್ ಶಹಾಪುರ,ವರ್ಲ್ಡ್ ವಿಷನ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕರು

ತುಮಕೂರು/ಕುಣಿಗಲ್:ಇಂದಿರಾ ಕ್ಯಾಂಟೀನ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇದು,ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟಿನ್ ಸ್ವಚ್ಛವಾಗಿಡಬೇಕು, ಸ್ವಚ್ಛವಾಗಿಲ್ಲದಿದ್ದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಪುರಸಭಾ ಎಂಜಿನಿಯರ್ ಚಂದ್ರಶೇಖರ್‌ಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಎಚ್ಚರಿಕೆ ನೀಡಿದರು.ಗ್ರಾ.ಪಂ.ಮೀಸಲಾತಿ ನಿಗಧಿ ಪಡಿಸುವ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚಿಂಚೋಳಿಯಲ್ಲಿ ಮಳೆರಾಯನ ಆಗಮನಕ್ಕಾಗಿ ಕತ್ತೆಗಳ ಮದುವೆ ನೆರವೇರಿತು.ಮಳೆಗಾಗಿ ನಾನಾ ವಿಧದ ಪೂಜೆ ಹಾಗೂ ಧಾರ್ಮಿಕ ಸಂಪ್ರದಾಯಗಳ ಆಚರಣೆಗಳನ್ನು ನಾವು ನೋಡಿದ್ದೇವೆ, ಊರಿನ ಗ್ರಾಮಸ್ತರೆಲ್ಲಾ ಕೂಡಿಕೊಂಡು 8000 ರೂಪಾಯಿಗೆ ಕತ್ತೆಗಳನ್ನು

ತಾಳಿಕೋಟೆ: ಅಸ್ಕಿ ಫೌಂಡೇಶನ್ ವತಿಯಿಂದ ಈಗಾಗಲೇ ಕಳೆದ 4 ವರ್ಷಗಳಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ಮುಂದುವರೆದಿಂದು ತಾಲ್ಲೂಕಿನಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಪೋಲಿಸರೊಂದಿಗೆ ಎಲ್ಲಾ ರೀತಿಯಿಂದಲೂ ಫೌಂಡೇಶನ್ ಸಹಕಾರ ನೀಡುತ್ತಿದೆ ಎಂದು ಅಸ್ಕಿ ಫೌಂಡೇಶನ್

ಕಲಬುರಗಿ ಯಡ್ರಾಮಿ ತಾಲೂಕಿನ ಬಿಳವಾರ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಲ್ಲಿ 450 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಹಾಗೂ ಪ್ರೌಢಶಾಲೆಯಲ್ಲಿ 250 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಮುಂದಿನ ವಿದ್ಯಾಭ್ಯಾಸಕ್ಕಾಗಿ ಈ ಗ್ರಾಮದ ಮಕ್ಕಳು ದೂರದ ನಗರಗಳಿಗೆ ವಿದ್ಯಾಭ್ಯಾಸ

ಜೇವರ್ಗಿ ಮತಕ್ಷೇತ್ರದಿಂದ ಆಯ್ಕೆಯಾದ ಶಾಸಕರಾದ ಡಾಕ್ಟರ್ ಅಜಯ್ ಸಿಂಗ್ ಅವರು ಇದುವರೆಗೆ ಕೆಡಿಪಿ ಸಭೆ ಹಮ್ಮಿಕೊಂಡಿರುವುದಿಲ್ಲ ನೂತನ ತಾಲೂಕಾವಾಗಿ ಘೋಷಣೆಯಾದ ಯಡ್ರಾಮಿ ತಾಲೂಕಿನ ಜನತೆಗೆ ಅಭಿನಂದನೆ ಸಲ್ಲಿಸಲು ಇದುವರೆಗೆ ಬಂದಿಲ್ಲ ಈ ತಾಲೂಕಿನಲ್ಲಿ ಕುಡಿಯುವ

ಜೇವರ್ಗಿ:23/06/2023 ರಂದು ಜೇವರ್ಗಿ ತಾಲೂಕಿನ ಹಿಪ್ಪರಗಾ (sn) ಗ್ರಾಮದ ಶಾಲಾ ವಿದ್ಯಾರ್ಥಿಗಳ ಹೆಚ್ಚುವರಿ ಬಸ್ ಹೋರಾಟ ಬೇಡಿಕೆ ಕರೆಗೆ ಓಗೊಟ್ಟು ರಾಜ್ಯ ರೈತರ ಸೇವಾ ಸಂಘದ ಪದಾಧಿಕಾರಿಗಳ ಜೊತೆ ಮಲ್ಲಿಕಾರ್ಜುನ ಎಸ್ ಉಮ್ಮರ್ಗಿ ಕುಮ್ಮನಸಿರಸಗಿಸಂಸ್ಥಾಪಕ

ಹಾನಗಲ್ ತಾಲೂಕಿನ ಅಕ್ಕಿ ಆಲೂರ ಗ್ರಾಮದ ಜ್ಞಾನ ಭಾರತೀಯ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸತೀಶ್ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಉಚಿತವಾಗಿ 30 ಬೆಂಚುಗಳನ್ನು ವಿತರಿಸಲಾಯಿತು ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ,ಎಸ್.ಟಿ ರಾಜ್ಯ
Website Design and Development By ❤ Serverhug Web Solutions