
ವಿಶ್ವಕರ್ಮ ಕುಟುಂಬದ ವತಿಯಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಲಿಂಗಸೂಗೂರಿನ ಹುಲಿಗುಡ್ಡದಲ್ಲಿ ಸುಶೀಲಮ್ಮ ಪತ್ತಾರ ಇವರ ಮನೆಯಲ್ಲಿ ಕುಟುಂಬ ಸಮೇತರಾಗಿ ಪರಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಯಿತು.ಪುಷ್ಪಾಲಂಕಾರ,ಮಂಗಳಾರತಿ, ನೈವೇದ್ಯ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.ಪರಿಸರ ಸ್ನೇಹಿ ಗಣೇಶನನ್ನು ತಯಾರಿಸಲು ಹುತ್ತಿನ ಮಣ್ಣು,ಹುಲ್ಲು,ನೀರು ಮಿಶ್ರಿತವಾಗಿ








