
ಐದು ತರಹದ ಸಿರಿಧಾನ್ಯ ಬಳಸಿ ಶ್ರೀ ಗಣಪತಿಯ ಚಿತ್ರವನ್ನು ಬಿಡಿಸುವ ಕಲಾವಿದ ಗಣೇಶ
ಹಾವೇರಿ:ಗಣೇಶ ಚತುರ್ಥಿಯ ಅಂಗವಾಗಿ ಹಾವೇರಿಯ ಕಲಾವಿದ ಯಾವುದೇ ಬಣ್ಣಗಳನ್ನು ಬಳಸದೆ ಐದು ತರಹದ ಸಿರಿಧಾನ್ಯ ಬಳಸಿ ಶ್ರೀ ಗಣಪತಿಯ ಚಿತ್ರವನ್ನು ಬಿಡಿಸಿದ್ದಾರೆ.ಹಾವೇರಿಯ ಚಿನ್ನ ಬೆಳ್ಳಿ ಕೆಲಸಗಾರ ಹವ್ಯಾಸಿ ಯುವ ಕಲಾವಿದ ಗಣೇಶ ವೆಂಕಟೇಶ ರಾಯ್ಕರ್








