
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಸ್ಥಾಪನೆ ಮಾಡುವುದಾಗಿ ಹೇಳಿ ಕೈ ಕೊಟ್ಟ ಶಾಸಕರು
ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕು ಎಂದರೆ ನೆನಪಾಗುವುದು ಸಾಕ್ಷಾತ್ ಶ್ರೀ ಮನ್ನಾರಾಯಣ ಸ್ವರೂಪಿ ಸಾಕ್ಷಾತ್ ಶ್ರೀರಾಮಚಂದ್ರನು ವನವಾಸದ ಸನ್ನಿವೇಶದಲ್ಲಿ ಯಡ್ರಾಮಿ ತಾಲೂಕಿಗೆ ಬಂದು ಲಿಂಗ ಪ್ರತಿಷ್ಠಾಪನೆ ಮಾಡಿ ಪುಣ್ಯ ತೀರ್ಥದಲ್ಲೀ ಸ್ನಾನ ಮಾಡಿ ಪಾವನವಾದ








