
ಪರಿಸರ ಸೇವೆಯಲ್ಲಿ ಅಮರೇಗೌಡ ಮಲ್ಲಾಪೂರ ಅವರ ಕಾರ್ಯ ತುಂಬಾ ಶ್ಲಾಘನೀಯ:ಚನ್ನಬಸವ ಹಿರೇಮಠ
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕಾರುಣ್ಯ ಆಶ್ರಮದಲ್ಲಿ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪೂರ ಅವರು ತಮ್ಮ 35ನೇ ಹುಟ್ಟು ಹಬ್ಬವನ್ನು ಕಾರಣ್ಯ ಆಶ್ರಮದ ಶ್ರಮಜೀವಿಗಳಿಗೆ ಸನ್ಮಾನಿಸಿ,ಬಾಳೆಹಣ್ಣು ವಿತರಿಸಿ ಹಿರಿಯ ಜೀವಿಗಳಿಂದ ಆರ್ಶೀವಾದ








