
ಸೆಪ್ಟೆಂಬರ್ 30 ವೇಳೆಗೆ 2000 ರೂಪಾಯಿ ನೋಟ್ ಬ್ಯಾನ್ ಗೆ ಗಡುವು ನೀಡಿದ ಆರ್.ಬಿ.ಐ..!
ನವದೆಹಲಿ: 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ದೆಹಲಿ ಸರ್ಕಾರ ಹಿಂಪಡೆಯಲು ಆರ್.ಬಿ.ಐ ನಿರ್ಧಾರ ಕೈಗೊಂಡಿದೆ.ಕಾನೂನಾತ್ಮಕ ಈ 2000 ರೂಪಾಯಿ ನೋಟುಗಳು ಬ್ಯಾನ್ ಮಾಡಲಾಗುವುದು ಎಂದು ಆರ್.ಬಿ.ಐ.ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.2000 ರೂಪಾಯಿ ಮುಖಬೆಲೆಯ ನೋಟುಗಳು ಹೊಂದಿರುವವರು







